ಮೆಟ್ರೋ ದರ ಏರಿಕೆ ವಿಚಾರ Ramalinga Reddy ರಿಯಾಕ್ಷನ್ | Bengaluru Metro fare hike | Kannada News
ಮೆಟ್ರೋ ದರ ಏರಿಕೆ ವಿಚಾರ ಸದಾನಂದ ಗೌಡ ಹಾಗು ಪಿಸಿ ಮೋಹನ್ ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿರುಗೇಟು. ಮಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ . ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದವರು, ಎರಡು ಮೂರು ಸಲ ಎಂಪಿಯಾಗಿದ್ದವರು . ಪಿಸಿ ಮೋಹನ್ ಅವರು ಕೂಡ ಅನೇಕ ಬಾರಿ ಗೆದ್ದಿದ್ದಾರೆ . ದೇಶದ ಎಲ್ಲಾ ಮೆಟ್ರೋಗಳಿಗೂ ಅರ್ಬನ್ ಡೆವಲಪ್ಮೆಂಟ್ ಸೆಕರೇಟರಿ ಚೇರ್ ಮೆನ್ ಆಗಿರ್ತಾರೆ . ಮೆಟ್ರೋಗೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿರ್ಧಾರ ಕೇಂದ್ರ ಸರಕಾರ ಕೊಡೋದು . ಹಣ ರಾಜ್ಯ ಸರಕಾರ ಕೊಡುತ್ತೆ, ಸಬ್ಸಿಡಿ ದರದಲ್ಲಿ ನಾವು ಕೊಡುತ್ತೇವೆ . ದೇಶದ ಎಲ್ಲಾ ಮೆಟ್ರೋ ದರ ಪರಿಷ್ಕರಣೆಗೆ ಒಂದು ಕಮಿಟಿ ಇರುತ್ತೆ . ಅದರಲ್ಲಿ ರಾಜ್ಯದಿಂದ ಹಾಗೂ ಕೇಂದ್ರದಿಂದ ಪ್ರತಿನಿಧಿ ಇರುತ್ತಾರೆ . ಆ ಕಮಿಟಿ ಮೆಟ್ರೋ ದರ ತೀರ್ಮಾನ ಮಾಡುತ್ತೆ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared