ಬೆಂಗಳೂರು ಟ್ರಾಫಿಕ್ ನಿಯಮಗಳು ಕಠಿಣಗೊಳ್ಳುತ್ತಿದೆ. ತಪ್ಪು ಯಾರೇ ಮಾಡಿದರೂ ದಂಡ ಖಚಿತ. ಇದೀಗ ಹೆಲ್ಮೆಟ್ ಧರಿಸದೆ ಬೈಕ್ ಹಿಂಬದಿ ಸವಾರರಾಗಿ ತೆರಳಿದ ಟ್ರಾಫಿಕ್ ಪೊಲೀಸ್ಗೆ ದಂಡ ಹಾಕಲಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ದಂಡ ವಿಧಿಸಲಾಗಿದೆ.
ದೇಶದ ವಾಹನ ಉತ್ಪಾದಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಟಾಟಾ ತನ್ನ ‘ಆಲ್ಟ್ರೋಜ್’ ಮಾದರಿಯ ಕಾರನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದೆ.
ಬೆಂಗಳೂರು ಮೂಲದ ಮೈನಸ್ ಝೀರೋ ಸ್ಟಾರ್ಟಪ್ ಕಂಪನಿ ದೇಶದ ಮೊದಲ ಕೃತಕ ಬುದ್ಧಿ ಮತ್ತೆ ಆಧರಿತ ಸ್ವಯಂಚಾಲಿತ ಕಾರು ಅಭಿವೃದ್ಧಿಪಡಿಸಿದೆ. ದೇಶದ ಸಂಚಾರಿ ವ್ಯವಸ್ಥೆಗೆ ಅನುಗುಣವಾಗಿ ಈ ಕಾರು ಓಡುವುದು ವಿಶೇಷ.
ಕಾರ್ಪೋರೇಶನ್ನಿಂದ ಪಾರ್ಕಿಂಗ್ ಸರ್ಟಿಫಿಕೇಟ್ ಮಾಡಿಸಿಕೊಂಡು ನೀಡಿದರೆ ಮಾತ್ರ ಹೊಸ ಕಾರಿನ ರಿಜಿಸ್ಟ್ರೇಶನ್ ಆಗಲಿದೆ. ಪಾರ್ಕಿಂಗ್ ಇಲ್ಲಾ ಅಂದರೆ ಹೊಸ ಕಾರು ಖರೀದಿಸಲು ಸಾಧ್ಯವಿಲ್ಲ. ಟ್ರಾಫಿಕ್ ಸಮಸ್ಯೆ, ರಸ್ತೆಯಲ್ಲಿ ಪಾರ್ಕ್ ಮಾಡುವ ಸಮಸ್ಯೆಗೆ ಅಂತ್ಯಹಾಡಲು ಹೊಸ ನಿಯಮ ಜಾರಿಯಾಗುತ್ತಿದೆ.
ಭಾರತದ ಮೊದಲ ಹೈಡ್ರೋಜನ್ ಟ್ರಕ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಅದಾನಿ ಗ್ರೂಪ್ ಈ ಟ್ರಕ್ ಬಿಡುಗಡೆ ಮಾಡಿದೆ. ಗಣಿಗಾರಿಕೆ ಸಾಗಣೆಗೆ ಉಪಯೋಗವಾಗಲಿರುವ ಈ ಟ್ರಕ್, ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿ, ದಕ್ಷತೆಯ ಈ ಹೈಡ್ರೋಜನ್ ಟ್ರಕ್ ಹೊಸ ಸಾಧನೆ.
ಮಹೀಂದ್ರಾ ಥಾರ್ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ 2,50,000 ಮಾರಾಟ ದಾಟಿ ದಾಖಲೆ ನಿರ್ಮಿಸಿದೆ. 2020ರ ಅಕ್ಟೋಬರ್ನಲ್ಲಿ ಬಿಡುಗಡೆಯಾದಾಗಿನಿಂದ 2025ರ ಏಪ್ರಿಲ್ ಅಂತ್ಯದವರೆಗೆ ಒಟ್ಟು ಥಾರ್ ಮಾರಾಟ 2,59,921 ಯುನಿಟ್ಗಳಾಗಿದೆ.
ಸೆಡಾನ್ ಕಾರುಗಳಿಗೆ ಡಿಮ್ಯಾಂಡ್ ಕಡಿಮೆ ಇದ್ರೂ, ಮಾರುತಿ ಸುಜುಕಿ ಡಿಜೈರ್ ಮಾತ್ರ ಭರ್ಜರಿ ಮಾರಾಟ ಆಗ್ತಿದೆ.
ರಾಯಲ್ ಎನ್ಫೀಲ್ಡ್ ತನ್ನ ಹೊಸ ಎಲೆಕ್ಟ್ರಿಕ್ ವಾಹನ ಬ್ರ್ಯಾಂಡ್, ಫ್ಲೈಯಿಂಗ್ ಫ್ಲೀ, ಮತ್ತು ಅದರ ಮೊದಲ ಎಲೆಕ್ಟ್ರಿಕ್ ಮೋಟಾರ್ಸೈಕಲ್ FF.C6 ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ನಗರ ಸಂಚಾರಕ್ಕಾಗಿ ವಿನ್ಯಾಸಗೊಳಿಸಲಾದ FF.C6 ತಂತ್ರಜ್ಞಾನ ಮತ್ತು ಸ್ಟೈಲಿಶ್ ವಿನ್ಯಾಸದ ಮೇಲೆ ಕೇಂದ್ರೀಕರಿಸುತ್ತದೆ.
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್(HELMET) ಕಡ್ಡಾಯ. ಹಲವು ಬಾರಿ ಹೆಲ್ಮೆಟ್ ಇಲ್ಲದೆ ಭಾರಿ ಬೆಲೆ ತೆತ್ತ ಉದಾಹರಣೆಗಳಿವೆ. ನೀವು ಹೆಲ್ಮೆಟ್ ಪೂರ್ಣ ರೂಪ(Full form) ಗೊತ್ತಾದರೆ ಯಾವತ್ತೂ ಧರಿಸದೇ ಇರಲ್ಲ.
ಹೊಸ ಇವಿ ಪಾಲಿಸಿ ಸರ್ಕಾರ ಜಾರಿಗೆ ತರುತ್ತಿದೆ. ಈ ಪಾಲಿಸಿ ಪ್ರಕಾರ ಪೆಟ್ರೋಲ್ ಬೈಕ್ ಸ್ಕೂಟರ್ ರಿಜಿಸ್ಟ್ರೇಶನ್ ಮಾಡಲು ಸಾಧ್ಯವಿಲ್ಲ, ಇನ್ನು 2 ಕಾರು ಇರುವವರು ಮೂರನೇ ಕಾರು ಖರೀದಿಸುತ್ತಿದ್ದರೆ ಅದು ಎಲೆಕ್ಟ್ರಿಕ್ ಆಗಿರಬೇಕು. ಹೊಸ ನೀತಿಯಲ್ಲಿ ಎನೆಲ್ಲಾ ಬದಲಾವಣೆ ಇದೆ.