ಮುಂದುವರೆದ ರೈತರ ಪ್ರತಿಭಟನೆ; ಕೋಡಿಹಳ್ಳಿ, ಕುರುಬೂರು ಒಂದೇ ವೇದಿಕೆಯಲ್ಲಿ!
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಐಕ್ಯತಾ ಸಮಿತಿ ಬೆಂಬಲ ನೀಡಿದೆ. ಇಲ್ಲಿನ ಮೌರ್ಯ ಸರ್ಕಲ್‌ನಲ್ಲಿಂದು ರೈತರು ಅನಿರ್ದಿಷ್ಟಾವಧಿ ಧರಣಿಗೆ ಕುಳಿತಿದ್ದಾರೆ.
ಬೆಂಗಳೂರು (ಡಿ. 16): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಐಕ್ಯತಾ ಸಮಿತಿ ಬೆಂಬಲ ನೀಡಿದೆ. ಇಲ್ಲಿನ ಮೌರ್ಯ ಸರ್ಕಲ್‌ನಲ್ಲಿಂದು ರೈತರು ಅನಿರ್ದಿಷ್ಟಾವಧಿ ಧರಣಿಗೆ ಕುಳಿತಿದ್ದಾರೆ. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕುರುಬೂರು ಶಾಂತಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ಧಾರೆ. ಈ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.