Panchanga: ಇಂದು ನಾಗಾರಾಧನೆ ಮಾಡುವುದರಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. 

First Published Jan 20, 2022, 8:33 AM IST | Last Updated Jan 20, 2022, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. ಈ ದಿವಸ ಗುರುವಾರವಾಗಿದ್ದು ಕೃತಿಕಾ, ಆಶ್ಲೇಷ, ವಿಶಾಕಾ ಈ ಮೂರು ನಕ್ಷತ್ರಗಳು ಪ್ರಧಾನವಾಗಿ ಪ್ರತಿನಿಧಿಸತಕ್ಕದ್ದು ನಾಗಾರಾಧನೆಯನ್ನ. ಈ ನಕ್ಷತ್ರಗಳಿದ್ದಾಗ ನಾಗನ ಸನ್ನಿಧಿ ಹೋಗಿ ನಾಗಾರಾಧನೆ ಮಾಡುವುದರಿಂದ ಒಳಿತಾಗುವುದು. 

Daily Horoscope: ಈ ರಾಶಿಯ ಹಣಕಾಸಿನ ವಂಚನೆ ಬೆಳಕಿಗೆ