Panchanga : ಇಂದು ಏಕಾದಶಿ ಜೊತೆಗೆ ಕಾರ್ತೀಕ ಸೋಮವಾರ, ಹರಿಹರರ ಪ್ರಾರ್ಥನೆ ಮಾಡಿ
ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಸೋಮವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಸೋಮವಾರ. ಇಂದು ಏಕಾದಶಿ ಜೊತೆಗೆ ಸೋಮವಾರ ಬಂದಿರುವುದರಿಂದ ಹರಿ-ಹರರ ಆರಾಧನೆಗೆ ಪ್ರಶಸ್ತವಾದ ಕಾಲ. ವಿಷ್ಣು ಸಹಸ್ರನಾಮ ಹಾಗೂ ಶಿವ ಸಹಸ್ರನಾಮವನ್ನು ಪಠಿಸಿದರೆ ಅನುಕೂಲವಾಗುವುದು
Daily Horoscope | ದಿನಭವಿಷ್ಯ: ಟೀಕೆ ಮಾಡುವುದು ನಿಲ್ಲಿಸಿ, ಗೆಲುವು ನಿಮ್ಮದಾಗಲಿದೆ!