Asianet Suvarna News Asianet Suvarna News

9 ನೇ ನವರಾತ್ರಿ: ತಾಯಿ ಸಿದ್ಧಿಧಾತ್ರಿ ಆರಾಧನೆಯಿಂದ ಅಸಾಧ್ಯವನ್ನು ಸಾಧ್ಯ ಮಾಡುತ್ತಾಳೆ ಜಗನ್ಮಾತೆ

Oct 14, 2021, 8:51 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಗುರುವಾರ. ಇಂದು ಆಯುಧ ಪೂಜೆ. ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸುತ್ತೇವೆ. ಇಂದು 9 ನೇ ನವರಾತ್ರಿ.. ಸಿದ್ಧಿಧಾತ್ರಿ ತಾಯಿಯನ್ನು ಆರಾಧಿಸುತ್ತೇವೆ. ಈಕೆಯ ಅನುಗ್ರಹದಿಂದ ಎಲ್ಲಾ ಬಗೆಯ ಅನುಕೂಲಗಳು ಸಿದ್ಧಿಸುತ್ತವೆ.