Ayodhya Kanda ಅಯೋಧ್ಯೆ ವಿಷಯದಲ್ಲಿ ಟ್ವಿಸ್ಟ್ ಕೊಟ್ಟಿತ್ತು ಶಾ ಬಾನೋ ಪ್ರಕರಣ!


ರಾಜೀವ್‌ ಗಾಂಧಿ ಮಾಡಿದ್ದ ನಿರ್ಣಯ ಅಯೋಧ್ಯೆ ವಿಚಾರದಲ್ಲಿ ದೇಶವನ್ನೇ ಚಕಿತಗೊಳಿಸಿತ್ತು. ಹಿಂದೂ ಸಂಘಟನೆಗಳ ಮನವಿಗೆ ಕಾಂಗ್ರೆಸ್‌ ಸ್ಪಂದಿಸಿದ್ದು ಹೇಗೆ?

Santosh Naik  | Updated: Jan 17, 2024, 1:56 PM IST

ಬೆಂಗಳೂರು (ಜ.17): ಯೆಸ್‌, ಅಚ್ಚರಿಯಾದರೂ ಇದು ಸತ್ಯ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅಯೋಧ್ಯೆ ವಿಚಾರದಲ್ಲಿ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು ಶಾ ಬಾನೋ ಪ್ರಕರಣದಿಂದ. ಹಿಂದೂಗಳ ಓಲೈಕೆಗೆ ಏನು ಮಾಡುವ ನಿಟ್ಟಿನಲ್ಲಿ ರಾಜೀವ್‌ ಗಾಂಧಿ ಮುಂದಾಗಿದ್ದರು.

ಇಲ್ಲಿ ರಾಮನಿಗೆ ಆರತಿ.. ಅಲ್ಲಿ ಧರ್ಮಾಂಧರ ವಿಕೃತಿ.. ಅಂದು ನಡೆದಿದ್ದೇನು ಎನ್ನುವುದರ ವಿವರ ಇಲ್ಲಿದೆ. ಸುಪ್ತವಾಗಿದ್ದ ರಾಮಮಂದಿರದ ಕನಸು ಸ್ಪಷ್ಟವಾದ ಕ್ಷಣ ಅದಾಗಿತ್ತು. ಅದೇ ದಿನ ರಾಮಮಂದಿರ ಹೋರಾಟಕ್ಕೆ ರಾಜಕೀಯ ಸ್ವರೂಪ ಸಿಕ್ಕಿತ್ತು.

Ayodhya Kanda: ಅಯೋಧ್ಯೆಯಲ್ಲಿ ನಡೆದಿದ್ದೇಕೆ ಆ ರಕ್ತಸಿಕ್ತ ಸಂಘರ್ಷ..?

ವಿವಾದಿತ ಸ್ಥಳದ ಬಳಿಯೇ ಶಿಲಾನ್ಯಾಸ ನಡೆದಾಗಿತ್ತು. ಒಂದು ಆದೇಶ.. ಹತ್ತಾರು ಉದ್ದೇಶ..  ಕೆದಕಿನೋಡಿದಾಗದ ಕಂಡಿದ್ದೇನು..?ತುಷ್ಟೀಕರಣ ರಾಜಕಾರಣ ಅಯೋಧ್ಯೆ ವಿಚಾರದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು.

Read More...