ಡಾ. ಉಮೇಶ್ ಜಾಧವ್ ಒಂದು ಕಮೆಂಟ್; ಬಿಜೆಪಿಗೆ ಆಯ್ತು ಶಾಕ್ ಟ್ರೀಟ್‌ಮೆಂಟ್!
ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು, ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುತ್ತಿರುವ ಡಾ. ಉಮೇಶ್ ಜಾಧವ್ ಒಂದು ಹೇಳಿಕೆ ಬಿಜೆಪಿಗೆ ಒಂದು ಕ್ಷಣ ಶಾಕ್ ಕೊಟ್ಟಿದೆ. ಬಿಜೆಪಿ ಸೇರಿ ತಪ್ಪು ಮಾಡ್ಬಿಟ್ರಾ ಜಾಧವ್? ಅವರು ಹೇಳಿದ್ದೇನು?