MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅವಳಿಂದ ದೂರ ಇಲ್ಲದಿದ್ರೆ ನಿಮ್​ ಮಗ ಉದ್ಧಾರ ಆಗಲ್ಲಮ್ಮಾ: Bigg Boss ಸೂರಜ್​ ಸಿಂಗ್​ ತಾಯಿಗೆ ಫ್ಯಾನ್ಸ್​ ಮನವಿ

ಅವಳಿಂದ ದೂರ ಇಲ್ಲದಿದ್ರೆ ನಿಮ್​ ಮಗ ಉದ್ಧಾರ ಆಗಲ್ಲಮ್ಮಾ: Bigg Boss ಸೂರಜ್​ ಸಿಂಗ್​ ತಾಯಿಗೆ ಫ್ಯಾನ್ಸ್​ ಮನವಿ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಸೂರಜ್ ಸಿಂಗ್ ಅವರಿಗೆ ಅವರ ತಾಯಿ ಬೆಂಬಲ ಕೋರಿದ್ದಾರೆ. ಆದರೆ, ಸಹ ಸ್ಪರ್ಧಿ   ಜೊತೆಗಿನ ಸೂರಜ್ ಅವರ ಬಾಂಧವ್ಯವನ್ನು ನೋಡಿದ ವೀಕ್ಷಕರು, 'ಅವಳಿಂದ ನಿಮ್ಮ ಮಗನನ್ನು ದೂರವಿರಿಸಿ' ಎಂದು ಸೂರಜ್ ತಾಯಿಗೆ ಸಲಹೆ ನೀಡುತ್ತಿದ್ದಾರೆ.

2 Min read
Author : Suchethana D
Published : Oct 24 2025, 12:58 PM IST
Share this Photo Gallery
  • FB
  • TW
  • Linkdin
  • Whatsapp
17
ಲವರ್​ ಬಾಯ್​ ಸೂರಜ್​ ಸಿಂಗ್​
Image Credit : Asianet News

ಲವರ್​ ಬಾಯ್​ ಸೂರಜ್​ ಸಿಂಗ್​

Bigg Boss ಮನೆಯಿಂದ ಡಾಗ್​ ಸತೀಶ್​, ಮಂಜು ಭಾಷಿಣಿ ಮತ್ತು ಅಶ್ವಿನಿ ಎನ್​.ಎಸ್​ ಈ ಮೂವರು ಹೋಗುತ್ತಿದ್ದಂತೆಯೇ ಮತ್ತೆ ಮೂವರು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರಲ್ಲಿ ಒಬ್ಬರು ಲವರ್​ ಬಾಯ್​ ಸೂರಜ್​ ಸಿಂಗ್​ (Bigg Boss Suraj Singh)

27
ಸೂರಜ್​ ಸಿಂಗ್​ ಮೇಲೆ ಕ್ರಷ್​
Image Credit : Bigg Boss suraj singh instagram

ಸೂರಜ್​ ಸಿಂಗ್​ ಮೇಲೆ ಕ್ರಷ್​

ಅವರು ಎಂಟ್ರಿ ಕೊಟ್ಟಾಗಲೇ ಅಲ್ಲಿದ್ದ ಹೆಣ್ಮಕ್ಕಳೆಲ್ಲಾ ಕಣ್ಣು ಕಣ್ಣು ಬಿಟ್ಟು ನೋಡುತ್ತಿದ್ದರು. ಅದರಲ್ಲಿಯೂ ಸೂರಜ್​ ಸಿಂಗ್​ ಷರ್ಟ್​ ಬಿಚ್ಚಿ ಪೋಸ್​ ಕೊಟ್ಟಿದ್ದರು. ಇದನ್ನು ನೋಡಿ ಅಲ್ಲಿದ್ದ ಯುವತಿಯರು, ಆಂಟಿಗಳು ಎಲ್ಲರೂ ವಾವ್ಹ್​ ಎನ್ನುವ ಮೂಲಕ ಸೂರಜ್​ ಅವರನ್ನೇ ಬಿಟ್ಟ ಕಣ್ಣುಗಳಿಂದ ನೋಡಿದ್ದರು.

Related Articles

Related image1
ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್​ ಮಾಡಿದ್ರಿ​? Suhaana Syed ಉತ್ತರ ಕೇಳಿ
Related image2
Lakshmi Nivasa: ವಿಶ್ವನ ಜೊತೆ ಚಿನ್ನುಮರಿಗೂ ಹಳ್ಳತೋಡಿದ ಜಯಂತ್​: ಶ್ರದ್ಧಾಂಜಲಿ ಕಾರ್ಡ್​ ಪ್ರಿಂಟ್​!
37
ಸೂರಜ್​ ಸಿಂಗ್​ ಅಮ್ಮನ ಮನವಿ
Image Credit : Instagram

ಸೂರಜ್​ ಸಿಂಗ್​ ಅಮ್ಮನ ಮನವಿ

ಇದೀಗ ಸೂರಜ್​ ಸಿಂಗ್​ ಅವರ ತಾಯಿ ಸೋಷಿಯಲ್​ ಮೀಡಿಯಾದಲ್ಲಿ ಬಂದು ಮಗನ ಪರವಾಗಿ ಮಾತನಾಡಿದ್ದಾರೆ. 2024ರಿಂದ ತುಂಬಾ ಎಫರ್ಟ್​ ಹಾಕಿದ್ದಾನೆ ಸೂರಜ್​. ಫಿಸಿಕಲಿ, ಮೆಂಟಲಿ ತುಂಬಾ ಕಷ್ಟ ಪಟ್ಟಿದ್ದಾನೆ. ತೂಕ ಕಮ್ಮಿ ಮಾಡಿಕೊಂಡಿದ್ದಾನೆ. ಕಾನ್​ಫಿಡೆನ್ಸ್​ ಲೆವೆಲ್​ ಹೆಚ್ಚಿಸಿಕೊಂಡಿದ್ದಾನೆ ಅವನಿಗೆ ಸಪೋರ್ಟ್​ ಮಾಡಿ ಎಂದು ಕೋರಿಕೊಂಡಿದ್ದಾರೆ.

47
ಅವಳಿಂದ ದೂರ ಇರಿಸಿ..
Image Credit : Asianet News

ಅವಳಿಂದ ದೂರ ಇರಿಸಿ..

ಇದೇ ವೇಳೆ, ಬಿಗ್​ಬಾಸ್ ಹೋಗುವ ಮುನ್ನ ಅವನ ಸೋಷಿಯಲ್​ ಮೀಡಿಯಾದಲ್ಲಿ 19 ಸಾವಿರ ಇದ್ದರು, ಈಗ 2 ಲಕ್ಷ ದಾಟಿದೆ. ಇದರಿಂದ ತುಂಬಾ ಹೆಮ್ಮೆ ಆಗ್ತಿದೆ ಎಂದಿರುವ ಸೂರಜ್​ ತಾಯಿ, ಎಲ್ಲರಿಗೂ ಧನ್ಯವಾದ. ಸಲ್ಲಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್​ ಆಗುತ್ತಲೇ, ಬಹುತೇಕ ಮಂದಿ ಅವಳಿಂದ ದೂರ ಇಲ್ಲದಿದ್ರೆ ನಿಮ್​ ಮಗ ಉದ್ಧಾರ ಆಗಲ್ಲಮ್ಮಾ, ಅವಳಿಂದ ದೂರ ಇರಲು ಹೇಳಿ ಎಂದೆಲ್ಲಾ ಹೇಳುತ್ತಿದ್ದಾರೆ.

57
ಬಿಗ್​ಬಾಸ್​ ವೀಕ್ಷಕರಿಗೆ ಗೊತ್ತಾಯ್ತು!
Image Credit : Asianet News

ಬಿಗ್​ಬಾಸ್​ ವೀಕ್ಷಕರಿಗೆ ಗೊತ್ತಾಯ್ತು!

ಅಷ್ಟಕ್ಕೂ ಯಾರಿಂದ ದೂರ ಇರಲು ಹೇಳ್ತಿರೋದು ಎಂದರೆ, ಬಿಗ್​ಬಾಸ್​​ ವೀಕ್ಷಕರಿಗೆ ಇದಾಗಲೇ ಗೊತ್ತಾದಂತೆ ಅವರು ರಾಶಿಕಾ ಶೆಟ್ಟಿ. ಅತ್ಯಂತ ಸುಂದರ ಹೆಣ್ಣು ಯಾರು ಎಂದು ಕೇಳಿದಾಗ ಸೂರಜ್​ ರಾಶಿಕಾ ಶೆಟ್ಟಿ (Bigg Boss Rashika Shetty) ಹೆಸರು ಹೇಳಿ ಹೂವನ್ನು ಕೊಟ್ಟಿದ್ದರು. ಬಿಗ್‌ ಬಾಸ್‌ ಮನೆಗೆ ಬರುವ ಹದಿನೈದು ದಿನಗಳ ಹಿಂದೆಯಷ್ಟೇ ರಾಶಿಕಾ ಶೆಟ್ಟಿ ಅವರು ಸೂರಜ್‌ ಸಿಂಗ್‌ ಅವರ ವಿಡಿಯೋ ನೋಡಿ, ಹ್ಯಾಂಡ್‌ಸಮ್‌, ಕ್ಯೂಟ್‌ ಎಂದುಕೊಂಡಿದ್ದರಂತೆ. ಈಗ ಅವರು ದೊಡ್ಮನೆಯೊಳಗಡೆ ಬಂದಿರೋದು ರಾಶಿಕಾ ಶೆಟ್ಟಿಗೆ ಸರ್ಪ್ರೈಸ್‌ ಆಗಿತ್ತು.

67
ರಾಶಿಕಾಗೆ ಹೂ ಕೊಟ್ಟಿದ್ದ ಸೂರಜ್​
Image Credit : Colors Kannada

ರಾಶಿಕಾಗೆ ಹೂ ಕೊಟ್ಟಿದ್ದ ಸೂರಜ್​

ಸೂರಜ್ ಮನೆಗೆ ಬಂದು ರಾಶಿಕಾಗೆ ರೋಸ್ ಕೊಟ್ಟ ಬಳಿಕದಿಂದ ರಾಶಿಕಾ ಪೂರ್ತಿಯಾಗಿ ಸೂರಜ್ ಹಿಂದೆ ಮುಂದೆ ಸುತ್ತೋದೆ ಕಾಣಿಸ್ತಿದೆ. ಬಿಗ್ ಬಾಸ್ ಟೈಟಲ್ ಗೆಲ್ಲದಿದ್ದರೂ ಪರವಾಗಿಲ್ಲ ಸೂರಜ್ ಹೃದಯ ಗೆಲ್ಲಲೇ ಬೇಕು ಎನ್ನುವಂತಿದೆ ರಾಶಿಕಾ ನಡೆ.

77
ರಾಶಿಕಾ ಲುಕ್ಕೇ ಚೇಂಜ್​
Image Credit : Colors Kannada

ರಾಶಿಕಾ ಲುಕ್ಕೇ ಚೇಂಜ್​

ಇಲ್ಲಿವರೆಗೆ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಶಿಕಾ ಇದೀಗ ಟ್ರೆಡಿಷನಲ್ ಆಗಿ ಸೀರೆಯುಟ್ಟು, ತಲೆಗೆ ಮಲ್ಲಿಗೆ ಹೂವು ಮುಡಿದು ಸೂರಜ್ ಇದ್ದಲ್ಲಿಗೆ ಬಂದು ಹೇಗೆ ಕಾಣಿಸ್ತಿದ್ದೀನಿ ಅಭಿ ಎಂದು ಕೇಳುತ್ತಿದ್ದಾರೆ, ಅಷ್ಟೇ ಅಲ್ಲ ಸೂರಜ್ ಪಕ್ಕ ಕುಳಿತುಕೊಳ್ಳುತ್ತಿದ್ದಾರೆ. ಇವುಗಳಿಂದ ಅವರ ಅಭಿಮಾನಿಗಳಿಗೆ ಇರುಸುಮುರುಸಾಗಿದೆ. ರಾಶಿಕಾರಿಂದ ದೂರ ಇರಿಸಿ ಮಗನನ್ನು ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
ಕಿಚ್ಚ ಸುದೀಪ್
ಸಂಬಂಧಗಳು

Latest Videos
Recommended Stories
Recommended image1
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image2
Karna ಕಾಪಾಡಲು ಹೀರೊಯಿನ್ಸ್​ ಕರೆಸಿದ್ರಿ: ನೀವ್​ ಕೊಟ್ಟ ಟಿಪ್ಸ್​ನಿಂದ ಎಡವಟ್ಟಾದ್ರೆ ಇವ್ರೇ ಬರ್ತಾರಾ? ವೀಕ್ಷಕರು ಗರಂ
Recommended image3
Naa Ninna Bidalaare ಇದೇನಿದು ಟ್ವಿಸ್ಟ್​? ಎಲ್ಲರೂ ಸತ್ತು ದೆವ್ವ ಆಗ್ತಾರಾ? ತಲೆಗೆ ಹುಳುಬಿಟ್ಟ ದುರ್ಗಾ!
Related Stories
Recommended image1
ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್​ ಮಾಡಿದ್ರಿ​? Suhaana Syed ಉತ್ತರ ಕೇಳಿ
Recommended image2
Lakshmi Nivasa: ವಿಶ್ವನ ಜೊತೆ ಚಿನ್ನುಮರಿಗೂ ಹಳ್ಳತೋಡಿದ ಜಯಂತ್​: ಶ್ರದ್ಧಾಂಜಲಿ ಕಾರ್ಡ್​ ಪ್ರಿಂಟ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved