- Home
- Entertainment
- TV Talk
- BBK 12: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು, ಇಸ್ಲಾಮಾಬಾದಿನಲ್ಲಿ ರಾಷ್ಟ್ರಗೀತೆ ಹಾಡಿಸಿದ್ದ ಕರಿಬಸಪ್ಪ!
BBK 12: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು, ಇಸ್ಲಾಮಾಬಾದಿನಲ್ಲಿ ರಾಷ್ಟ್ರಗೀತೆ ಹಾಡಿಸಿದ್ದ ಕರಿಬಸಪ್ಪ!
Bigg Boss Kannada Season 12 Show Karibasappa: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕರಿಬಸಪ್ಪ ಅವರು ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕರಿಬಸಪ್ಪ ಅವರು ಪೌರಕಾರ್ಮಿಕರ ಮಗನಂತೆ.
15

Image Credit : bodybuilder lm karibasappa instagram
ಅವಳಿ ಗಂಡು ಮಕ್ಕಳು
ಕರಿಬಸಪ್ಪ ಅವರಿಗೆ ಮದುವೆಯಾಗಿದ್ದು ಅವಳಿ ಗಂಡು ಮಕ್ಕಳು. ತುಂಬ ಸುಂದರವಾದ ಜೀವನ ಇದೆಯಂತೆ.
25
Image Credit : bodybuilder lm karibasappa instagram
ಚಿನ್ನ ಗೆದ್ದಿದ್ದಾರೆ.
2004ರಲ್ಲಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಈ ಸ್ಪರ್ಧೆ ನಡೆದಿತ್ತು. ಆಮೇಲೆ ರಾಷ್ಟ್ರಗೀತೆ ಹಾಡಿಸಿದ್ದರು.
35
Image Credit : bodybuilder lm karibasappa instagram
ಮಿಸ್ಟರ್ ಇಂಡಿಯಾ
ಮಿಸ್ಟರ್ ಇಂಡಿಯಾ ಪ್ರಶಸ್ತಿ ಕೂಡ ಪಡೆದಿದ್ದಾರೆ. 2007ರಲ್ಲಿ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಭಾರತ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.
45
Image Credit : bodybuilder lm karibasappa instagram
ಬಿಗ್ ಬಾಸ್ ಆಸೆ ಯಾಕೆ?
“ಬಿಗ್ ಬಾಸ್ ಎನ್ನೋದು ತುಂಬ ದೊಡ್ಡ ವೇದಿಕೆ. ನಾನು ಕೂಡ ಈ ಶೋನಲ್ಲಿ ಭಾಗವಹಿಸಬೇಕು ಎನ್ನೋದು ನನ್ನ ಆಸೆ. ಅದೀಗ ನೆರವೇರಿದೆ” ಎನ್ನುತ್ತಾರೆ ಕರಿಬಸಪ್ಪ. ‘ಎಲ್ಲರಂಥಲ್ಲ ನನ್ನ ಗಂಡ’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.
55
Image Credit : bodybuilder lm karibasappa instagram
ಫುಲ್ ಕಾಮಿಡಿ
ನಾನು ನೋಡೋಕೆ ಸೀರಿಯಸ್ ಥರ ಕಾಣಬಹುದು, ಆದರೆ ಫುಲ್ ಕಾಮಿಡಿ ಮಾಡ್ತೀನಿ ಎಂದು ಕರಿಬಸಪ್ಪ ಹೇಳಿದ್ದಾರೆ.
Latest Videos