MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • TV Talk
  • BBK 12: ನಿಮಗೆ ನೀವೇ ಸಾಟಿ; ಮಹಿಳಾಮಣಿಗಳ ಕಾಳಗಕ್ಕೆ ಬೆಚ್ಚಿ ಇನ್ನುಳಿದ ಬಿಗ್‌ಬಾಸ್ ಸ್ಪರ್ಧಿಗಳು ಗಪ್‌ಚುಪ್!

BBK 12: ನಿಮಗೆ ನೀವೇ ಸಾಟಿ; ಮಹಿಳಾಮಣಿಗಳ ಕಾಳಗಕ್ಕೆ ಬೆಚ್ಚಿ ಇನ್ನುಳಿದ ಬಿಗ್‌ಬಾಸ್ ಸ್ಪರ್ಧಿಗಳು ಗಪ್‌ಚುಪ್!

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪವರ್ ಕಾರ್ಡ್ ವಿಚಾರವಾಗಿ ಶುರುವಾದ ಜಗಳ ಏಕವಚನದ ಪದಗಳ ಬಳಕೆಗೆ ತಿರುಗಿ, ಇಬ್ಬರ ಕಾಳಗಕ್ಕೆ ಉಳಿದ ಸ್ಪರ್ಧಿಗಳು ಮೂಕ ಪ್ರೇಕ್ಷಕರಾಗಿದ್ದಾರೆ.

2 Min read
Author : Mahmad Rafik
Published : Oct 30 2025, 09:13 AM IST
Share this Photo Gallery
  • FB
  • TW
  • Linkdin
  • Whatsapp
15
ಸ್ಪರ್ಧಿಗಳು ಗಪ್‌ಚುಪ್
Image Credit : Colors Kannada

ಸ್ಪರ್ಧಿಗಳು ಗಪ್‌ಚುಪ್

ಬಿಗ್‌ಬಾಸ್ ಮನೆ ಅಂದ್ರೆ ಜಗಳ ಎಂಬಂತಾಗಿದೆ. ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ಜೋರು ಗಲಾಟೆಯಾಗಿದ್ದು, ಇಬ್ಬರ ಕಾಳಗಕ್ಕೆ ಬಿಗ್‌ಬಾಸ್ ಬೆಚ್ಚಿದ ಇನ್ನುಳಿದ ಸ್ಪರ್ಧಿಗಳು ಗಪ್‌ಚುಪ್ ಆಗಿದ್ದಾರೆ. ದೂರದಿಂದಲೇ ಇಬ್ಬರ ಜಗಳ ನೋಡಿದ್ದಾರೆ. ಯಾವಳೇ ಅವಳು, ಏಯ್, ಗೆಟ್‌ ಲಾಸ್ಟ್ ಎಂಬ ಪದಗಗಳು ಬಳಕೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಶ್ವಿನಿ ಗೌಡ ಮತ್ತು ಕಾವ್ಯಾ
Image Credit : Colors Kannada

ಅಶ್ವಿನಿ ಗೌಡ ಮತ್ತು ಕಾವ್ಯಾ

ಅಶ್ವಿನಿ ಗೌಡ ಮತ್ತು ಕಾವ್ಯಾ ನಡುವೆ ಮಾತುಕತೆ ನಡೆಯತ್ತಿರುತ್ತದೆ. ನಮಗಿಬ್ಬರಿಗೂ ಮಾತನಾಡಿಕೊಳ್ಳಲು ವೇದಿಕೆ ಸಿಕ್ಕಿತ್ತು. ಚರ್ಚೆ ನಾನು ಸರಿ, ನೀನು ತಪ್ಪು ಅನ್ನೋದು ಅಲ್ಲ. ಆದರೆ ಆ ವೇದಿಕೆಯನ್ನು ನಾವಿಬ್ಬರು ಬಳಸಿಕೊಳ್ಳಲಿಲ್ಲವಾ ಎಂದು ಕಾವ್ಯಾಗೆ ಅಶ್ವಿನಿ ಗೌಡ ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಕಾವ್ಯಾ, ನನಗೆ ನಿಮ್ಮ ಅವಶ್ಯಕತೆ ಇರಲಿಲ್ಲ ಅಂತಾರೆ. ಇದಕ್ಕೆ ಪ್ರತಿಯಾಗಿ ನನಗೂ ಅಗತ್ಯ ಇರಲಿಲ್ಲ ಅಂತ ಅಶ್ವಿನಿ ಗೌಡ ಹೇಳ್ತಾರೆ.

Related Articles

Related image1
BBK 12:‌ ರಕ್ಷಿತಾ ಶೆಟ್ಟಿಗೆ ಕಣ್ಣೀರು ಹಾಕಿಸಿದ್ದ ಅಶ್ವಿನಿ ಗೌಡ, ಜಾಹ್ನವಿಗೆ ಮಂಗಳಾರತಿ ಮಾಡಿದ ಕಿಚ್ಚ ಸುದೀಪ್
Related image2
ಬಿಗ್‌ಬಾಸ್‌ನಿಂದ ಮಲ್ಲಮ್ಮ ಹೊರಕ್ಕೆ: ಊಹಾಪೋಹಗಳಿಗೆ ಬಿತ್ತು ಅಧಿಕೃತ ಬ್ರೇಕ್
35
ಪವರ್ ಕಾರ್ಡ್
Image Credit : Colors Kannada

ಪವರ್ ಕಾರ್ಡ್

ಬರೀ ಅಶ್ವಿನಿ ಗೌಡ ಎಂಬ ಹೆಸರು ಹೇಳಿ ಪವರ್ ಕಾರ್ಡ್ ಯೂಸ್ ಮಾಡ್ತಿದ್ದೀಯಾ ಅಷ್ಟೇ. ಆಟದಲ್ಲಿ ಆಡೋ ಯೋಗ್ಯತೆ ನಿನಗಿಲ್ಲ, ಬಾ ನೋಡೋಣ ಕಣಕ್ಕೆ ಇಳಿ ಎಂದು ಏಕವಚನದಲ್ಲಿಯೇ ಕ್ಯಾವಾ ಅವ್ರಿಗೆ ಅಶ್ವಿನಿ ಗೌಡ ಚಾಲೆಂಜ್ ಹಾಕುತ್ತಾರೆ. ಇಲ್ಲಿಂದ ಇಬ್ಬರ ಕಿತ್ತಾಟ ಏಕವಚನಕ್ಕೆ ತಿರುವು ಪಡೆದುಕೊಳ್ಳುತ್ತದೆ. ತಮ್ಮನ್ನು ಏಕವಚನದಿಂದ ಮಾತನಾಡಿಸಿದ್ದಕ್ಕೆ ಅಶ್ವಿನಿ ಗೌಡ ಕೋಪಗೊಳ್ಳುತ್ತಾರೆ.

45
ರಣರೋಚಕ ಕದನ
Image Credit : Colors Kannada

ರಣರೋಚಕ ಕದನ

ಇಬ್ಬರು ಮಹಿಳಾಮಣಿಗಳ ನಡುವೆ ರಣರೋಚಕ ಕದನ ನಡೆಯುತ್ತಿದ್ರೂ ಯಾವ ಸ್ಪರ್ಧಿಯೂ ಇಬ್ಬರ ಮಧ್ಯೆ ಹೋಗುವ ಪ್ರಯತ್ನವನ್ನು ಮಾಡಿಲ್ಲ. ಸದಾ ಕಾವ್ಯಾ ಜೊತೆಯಲ್ಲಿರುತ್ತಿದ್ದ ಗಿಲ್ಲಿ ನಟ ಸುಮ್ಮನೇ ಕುಳಿತಿರೋದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ. ಈ ಪ್ರೋಮೋಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:  BBK 12: ರಕ್ಷಿತಾ ಮುಖವಾಡ ಕಳಚುವೆ ಎಂದ ಬಿಗ್‌ಬಾಸ್ ಸ್ಪರ್ಧಿ; ನಾಟಕ ಬಯಲು ಮಾಡುವೆ ಅಂದಿದ್ಯಾಕೆ?

55
ಬಿಗ್‌ಬಾಸ್ ಮನೆ ಕಾಲೇಜು
Image Credit : Colors Kannada

ಬಿಗ್‌ಬಾಸ್ ಮನೆ ಕಾಲೇಜು

ಬಿಗ್‌ಬಾಸ್ ಮನೆ ಕಾಲೇಜು ಆಗಿ ಬದಲಾಗಿದೆ. ಸ್ಪರ್ಧಿಗಳನ್ನು ಕೆಂಪು ಮತ್ತು ನೀಲಿ ಎಂದು ಎರಡು ಗುಂಪುಳನ್ನಾಗಿ ಮಾಡಲಾಗಿದೆ. ನೀಡಲಾಗಿದ್ದ ಎರಡು ಟಾಸ್ಕ್‌ಗಳನ್ನು ನೀಲಿ ತಂಡ ಗೆದ್ದುಕೊಂಡಿದೆ. ಸೋತ ಕೆಂಪು ತಂಡದ ಧ್ರುವಂತ್ ಮತ್ತು ಚಂದ್ರಪ್ರಭಾ ಕ್ಯಾಪ್ಟನ್ಸಿ ಓಟದಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:  ಕ್ಷಮಾ ಗುಣವಿದೆ ಸರಳ ಸಹಜ ಬುದ್ಧಿವಂತ ಹುಡುಗಿ: ಬಿಗ್‌ಬಾಸ್ ಸ್ಪರ್ಧಿ ಬಗ್ಗೆ ನೆಟ್ಟಿಗರ ಮಾತು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಅಶ್ವಿನಿ ಗೌಡ
ರಿಯಾಲಿಟಿ ಶೋ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಬಿಗ್ ಬಾಸ್ 13, ಕಿಚ್ಚನ ಮೊದಲ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡ ಸುದೀಪ್
Recommended image2
BBK 13: ವೀಕೆಂಡ್ ಪಂಚಾಯ್ತಿಯಲ್ಲಿ ಬಯಲಾಗುತ್ತಾ ಗಗನ್ ಡಬಲ್ ಗೇಮ್; ಸುದೀಪ್ ಕ್ಲಾಸ್?
Recommended image3
BBK 13: ಬಿಗ್‌ಬಾಸ್ ಕನ್ನಡ ಮೊದಲ ಎಲಿಮಿನೇಷನ್: ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?
Related Stories
Recommended image1
BBK 12:‌ ರಕ್ಷಿತಾ ಶೆಟ್ಟಿಗೆ ಕಣ್ಣೀರು ಹಾಕಿಸಿದ್ದ ಅಶ್ವಿನಿ ಗೌಡ, ಜಾಹ್ನವಿಗೆ ಮಂಗಳಾರತಿ ಮಾಡಿದ ಕಿಚ್ಚ ಸುದೀಪ್
Recommended image2
ಬಿಗ್‌ಬಾಸ್‌ನಿಂದ ಮಲ್ಲಮ್ಮ ಹೊರಕ್ಕೆ: ಊಹಾಪೋಹಗಳಿಗೆ ಬಿತ್ತು ಅಧಿಕೃತ ಬ್ರೇಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved