MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Aryan Khan: 27ನೇ ವಯಸ್ಸಿನ ಕೋಟ್ಯಾಧಿಪತಿಯಾದ ಆರ್ಯನ್ ಖಾನ್ ನೆಟ್ ವರ್ತ್ ಎಷ್ಟು?

Aryan Khan: 27ನೇ ವಯಸ್ಸಿನ ಕೋಟ್ಯಾಧಿಪತಿಯಾದ ಆರ್ಯನ್ ಖಾನ್ ನೆಟ್ ವರ್ತ್ ಎಷ್ಟು?

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಈಗ ಕೇವಲ ಸ್ಟಾರ್ ಕಿಡ್ ಅಲ್ಲ, ಚಲನಚಿತ್ರಗಳು ಮತ್ತು ನಿರ್ದೇಶನದಲ್ಲೂ ಹೆಸರು ಮಾಡುತ್ತಿದ್ದಾರೆ. 27ನೇ ವಯಸ್ಸಿನಲ್ಲಿ ಕೋಟ್ಯಾಧಿಪತಿಯಾಗಿರುವ ಆರ್ಯನ್ ನೆಟ್ ವರ್ತ್ ಎಷ್ಟು ಇಲ್ಲಿದೆ ಮಾಹಿತಿ.

1 Min read
Author : Pavna Das
Published : Sep 30 2025, 02:43 PM IST
Share this Photo Gallery
  • FB
  • TW
  • Linkdin
  • Whatsapp
17
ಆರ್ಯನ್ ಖಾನ್
Image Credit : instagram

ಆರ್ಯನ್ ಖಾನ್

ಶಾರುಖ್ ಖಾನ್ (Shahrukh Khan) ಅವರ ಹಿರಿಯ ಮಗ ಈಗ ಕೇವಲ ಸ್ಟಾರ್ ಕಿಡ್ ಆಗಿ ಉಳಿದಿಲ್ಲ. ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡ್ತಿದ್ದಾರೆ ಆರ್ಯನ್ ಖಾನ್. ಅಷ್ಟೇ ಅಲ್ಲ ಇತ್ತೀಚೆಗೆ ನಿರ್ದೇಶಕರಾಗಿ ಬಾಲಿವುಡ್‌ಗೆ ಎಂಟ್ರಿ ನೀಡುವ ಮೂಲಕ ಧೂಳೆಬ್ಬಿಸಿದ್ದಾರೆ ಶಾರುಕ್ ಪುತ್ರ.

27
ಮೊದಲ ವೆಬ್ ಸೀರೀಸ್
Image Credit : Instagram

ಮೊದಲ ವೆಬ್ ಸೀರೀಸ್

ಆರ್ಯನ್ ಅವರ ಮೊದಲ ವೆಬ್ ಸೀರೀಸ್ "ದಿ ಬ*ರ್ಡ್ಸ್ ಆಫ್ ಬಾಲಿವುಡ್" ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸೀರೀಸ್ ಬಜೆಟ್ ಸುಮಾರು 150 ಕೋಟಿ ರೂ.ಗಳೆಂದು ಹೇಳಲಾಗುತ್ತಿದೆ. ಸದ್ಯ ಈ ವೆಬ್ ಸೀರೀಸ್ ಮೂಲಕ ಎಲ್ಲೆಡೆ ಆರ್ಯನ್ ಖಾನ್ ಸುದ್ದಿಯಲ್ಲಿದ್ದಾರೆ.

Related Articles

Related image1
Aryan Khan ಡ್ರಗ್ಸ್​ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್​ನಿಭಾಯಿಸಿದ್ದು ಹೇಗೆ?
Related image2
Aryan Khan: ಶಾರುಖ್​ ಪುತ್ರನ ಅಸಲಿ ಸ್ವಭಾವ ಬಹಿರಂಗಗೊಳಿಸಿದ ಪಾಲಕ್​ ತಿವಾರಿ
37
ಶಾರುಖ್ ಪುತ್ರನ ನೆಟ್ ವರ್ತ್ ಎಷ್ಟು?
Image Credit : SOCIAL MEDIA

ಶಾರುಖ್ ಪುತ್ರನ ನೆಟ್ ವರ್ತ್ ಎಷ್ಟು?

ಇತ್ತೀಚಿನ ದಿನಗಳಲ್ಲಿ ಆರ್ಯನ್ ಖಾನ್ ತಮ್ಮ ವೆಬ್ ಸಿರೀಸ್ (web series) ಮತ್ತು ಐಷಾರಾಮಿ ಜೀವನಶೈಲಿಯಿಂದ ಅಭಿಮಾನಿಗಳಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 27ನೇ ವಯಸ್ಸಿನಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಶಾರುಖ್ ಪುತ್ರನ ನೆಟ್ ವರ್ತ್ ಎಷ್ಟು ನೋಡೋಣ.

47
ಉನ್ನತ ಶಿಕ್ಷಣ
Image Credit : Instagram

ಉನ್ನತ ಶಿಕ್ಷಣ

ಆರ್ಯನ್ ಮುಂಬೈನ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಇನ್ನು ಆರ್ಯನ್ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ (USC) ಸಿನಿಮಾ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಪದವಿ ಪಡೆದರು.

57
"ಝೀರೋ" ಚಿತ್ರದ ಸೆಟ್‌ಗಳಲ್ಲಿ ಸಹಾಯಕ
Image Credit : instagram

"ಝೀರೋ" ಚಿತ್ರದ ಸೆಟ್‌ಗಳಲ್ಲಿ ಸಹಾಯಕ

ಸ್ಟಾರ್ ಕಿಡ್ ಆದರೂ ಆರಂಭದಿಂದಲೇ ಪುಟ್ಟ ಹೆಜ್ಜೆ ಇಟ್ಟು ಮೇಲೆ ಬಂದಿರುವ ಆರ್ಯನ್ (Aryan Khan), ತನ್ನ ತಂದೆಯ "ಝೀರೋ" (2018) ಚಿತ್ರದ ಸೆಟ್‌ಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದರು ಮತ್ತು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.

67
 ಒಟ್ಟು ಆಸ್ತಿ ಸುಮಾರು 80 ಕೋಟಿ ರೂ.
Image Credit : suhana khan And aryan khan facebook

ಒಟ್ಟು ಆಸ್ತಿ ಸುಮಾರು 80 ಕೋಟಿ ರೂ.

ಸದ್ಯ ಆರ್ಯನ್ ಖಾನ್ ಅವರಿಗೆ 27 ವರ್ಷ. ಈ ವಯಸ್ಸಿನಲ್ಲೇ ಅಪಾರ ಆಸ್ತಿ ಗಳಿಸಿದ್ದಾರೆ ಆರ್ಯನ್. ಆರ್ಯನ್ ಖಾನ್ ಅವರ ಆಸ್ತಿಯ ಬಗ್ಗೆ ಹೇಳುವುದಾದರೆ, ಅವರ ಒಟ್ಟು ಆಸ್ತಿ ಸುಮಾರು 80 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

77
ಐಷಾರಾಮಿ ಲೈಫ್ ಸ್ಟೈಲ್ ಬ್ರಾಂಡ್
Image Credit : instagram

ಐಷಾರಾಮಿ ಲೈಫ್ ಸ್ಟೈಲ್ ಬ್ರಾಂಡ್

ಐಷಾರಾಮಿ ಲೈಫ್ ಸ್ಟೈಲ್ ಬ್ರಾಂಡ್ "ಡಿ'ಯಾವೋಲ್" ಅನ್ನು ಪ್ರಾರಂಭಿಸಿದರು. ನಂತರ ಅವರು ಪ್ರೀಮಿಯಂ ಫ್ಯಾಷನ್ ಮತ್ತು ವೋಡ್ಕಾವನ್ನು ಒಳಗೊಂಡಿರುವ ಸ್ಟ್ರೀಟ್ ಡ್ರೆಸ್ ಮತ್ತು ಸ್ಪಿರಿಟ್‌ಗಳ "ಡಿ'ಯಾವೋಲ್ ಎಕ್ಸ್" ಅನ್ನು ಪ್ರಾರಂಭಿಸಿದರು. ಆ ಮೂಲಕ ಹೆಚ್ಚಿನ ಹಣ ಗಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಶಾರುಖ್ ಖಾನ್
ಬಾಲಿವುಡ್
ವೆಬ್ ಸರಣಿ

Latest Videos
Recommended Stories
Recommended image1
ಹುಟ್ಟಿದ ದಿನದ ಹಚ್ಚೆ ನೋಡಿ ಲವ್​ನಲ್ಲಿ ಮೋಸ ಹೋದೆ, ನೀವು ಕೇರ್​ಫುಲ್​ ಆಗಿರಿ ಎಂದ ಉರ್ಫಿ ಜಾವೇದ್​
Recommended image2
ಮುಂಬೈ ಬೀದಿಗಳಲ್ಲಿ 'ಟಾಕ್ಸಿಕ್' ನಟ ಯಶ್ ಹೆಂಡ್ತಿ ಹವಾ! ಕುತೂಹಲ ಮೂಡಿಸಿದ ರಾಧಿಕಾ ಪಂಡಿತ್ 'ಮುಂಬೈ ಡೈರೀಸ್' ಪೋಸ್ಟ್!
Recommended image3
Toxic: 'ರಾಯ'ನ ಜೊತೆ ಎಂಟ್ರಿ ಕೊಟ್ಟ 'ಟಿಕೆಟ್'! ಯಶ್ ಹಳೇ ವಿಡಿಯೋಗೂ ಸಿನಿಮಾಗೂ ಇದೆಯೇ ನಂಟು?
Related Stories
Recommended image1
Aryan Khan ಡ್ರಗ್ಸ್​ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್​ನಿಭಾಯಿಸಿದ್ದು ಹೇಗೆ?
Recommended image2
Aryan Khan: ಶಾರುಖ್​ ಪುತ್ರನ ಅಸಲಿ ಸ್ವಭಾವ ಬಹಿರಂಗಗೊಳಿಸಿದ ಪಾಲಕ್​ ತಿವಾರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved