- Home
- Entertainment
- Cine World
- Best OTT Movies: ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸೋ ಪಂಕಜ್ ತ್ರಿಪಾಠಿಯ ಬೆಸ್ಟ್ ಕಂಟೆಂಟ್ ಸಿನಿಮಾಗಳಿವು!
Best OTT Movies: ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸೋ ಪಂಕಜ್ ತ್ರಿಪಾಠಿಯ ಬೆಸ್ಟ್ ಕಂಟೆಂಟ್ ಸಿನಿಮಾಗಳಿವು!
48 ವರ್ಷ ವಯಸ್ಸಿನ ಪಂಕಜ್ ತ್ರಿಪಾಠಿ ಅವರು 22 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಇಲ್ಲಿವೆ ಅವರ 10 ಅತ್ಯುತ್ತಮ ಸಿನಿಮಾಗಳು ಇಲ್ಲಿವೆ.

Nil Battey Sannata
IMDB ರೇಟಿಂಗ್ : 8.2/10 ಸ್ಟಾರ್
OTTಯಲ್ಲಿ ಎಲ್ಲಿ ನೋಡಬೇಕು : ಜೀ5
ಅಶ್ವಿನಿ ಅಯ್ಯರ್ ತಿವಾರಿ ಅವರು ಈ ಕಾಮಿಡಿ ಡ್ರಾಮಾದ ನಿರ್ದೇಶಕಿ. ಸ್ವರಾ ಭಾಸ್ಕರ್, ರಿಯಾ ಶುಕ್ಲಾ, ರತ್ನ ಪಾಠಕ್, ಪಂಕಜ್ ತ್ರಿಪಾಠಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
Manjhi : The Mountain Man
IMDB ರೇಟಿಂಗ್ : 8.0/10 ಸ್ಟಾರ್
ಜಿಯೋ ಹಾಟ್‌ಸ್ಟಾರ್
ಈ ಸಿನಿಮಾವನ್ನು ಕೇತನ್ ಮೆಹ್ತಾ ನಿರ್ದೇಶಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿದ್ದಾರೆ. ದಶರಥ್ ಮಾಂಝಿಯವರ ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ನ್ಯೂಟನ್
IMDB ರೇಟಿಂಗ್ : 7.6/10 ಸ್ಟಾರ್
ಪ್ರೈಮ್ ವಿಡಿಯೋ
ಡಾರ್ಕ್ ಕಾಮಿಡಿ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ನಟಿಸಿದ್ದಾರೆ. ಪಂಕಜ್ ತ್ರಿಪಾಠಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಅಮಿತ್ ವಿ. ಮಸೂರ್ಕರ್ ನಿರ್ದೇಶಿಸಿದ್ದಾರೆ.
ಲೂಡೋ
IMDB ರೇಟಿಂಗ್ : 7.6/10 ಸ್ಟಾರ್
ನೆಟ್‌ಫ್ಲಿಕ್ಸ್
ಇದು ಡಾರ್ಕ್ ಕಾಮಿಡಿ ಕ್ರೈಂ ಡ್ರಾಮಾ. ಇದನ್ನು ಅನುರಾಗ್ ಬಸು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಆದಿತ್ಯ ರಾಯ್ ಕಪೂರ್, ರಾಜ್‌ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಕ್, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ.
ಸೂಪರ್ 30
IMDB ರೇಟಿಂಗ್ : 7.9/10 ಸ್ಟಾರ್
ಜಿಯೋ ಹಾಟ್‌ಸ್ಟಾರ್
ಇದು ಪಾಟ್ನಾ ಮೂಲದ ಗಣಿತಜ್ಞ ಆನಂದ್ ಕುಮಾರ್ ಅವರ ಜೀವನಚರಿತ್ರೆ, ಇದರಲ್ಲಿ ಹೃತಿಕ್ ರೋಷನ್ ಪ್ರಮುಖ ಪಾತ್ರದಲ್ಲಿದ್ದಾರೆ. ವಿಕಾಸ್ ಬಹಲ್ ನಿರ್ದೇಶನದ ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
The Tashkent Files
IMDB ರೇಟಿಂಗ್ : 8.1/10 ಸ್ಟಾರ್
ಜೀ5
ಇದು ರಾಜಕೀಯ ಪಿತೂರಿ ಥ್ರಿಲ್ಲರ್ ಸಿನಿಮಾವಾಗಿದೆ. ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಸತ್ಯದ ಬಗ್ಗೆ ಶೋಧ ನಡೆಸುತ್ತದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ನಸೀರುದ್ದೀನ್ ಶಾ, ಶ್ವೇತಾ ಬಸು ಪ್ರಸಾದ್, ಪಲ್ಲವಿ ಜೋಶಿ, ಮಂದಿರಾ ಬೇಡಿ, ಪಂಕಜ್ ತ್ರಿಪಾಠಿ ನಟಿಸಿದ್ದಾರೆ.
masaan movie
IMDB Rating: 8.1/10 stars
Jio Hotstar
ನೀರಜ್ ಗವಾನ್ ನಿರ್ದೇಶನದ ಸಿನಿಮಾವಿದು. ವಿಕ್ಕಿ ಕೌಶಲ್, ಶ್ವೇತಾ ತಿವಾರಿ, ರಿಚಾ ಛಡ್ಡಾ, ರೋಹಿತ್ ಸರಫ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. Pankaj Tripathi has also appeared in the film along with actors like Richa Chadha and Rohit Saraf.
ಗ್ಯಾಂಗ್ಸ್ ಆಫ್ ವಾಸೇಪುರ್
IMDB ರೇಟಿಂಗ್ : 8.2/10 ಸ್ಟಾರ್
ಜಿಯೋ ಹಾಟ್‌ಸ್ಟಾರ್ ಅಲ್ಲಿ ನೋಡಿ
ಅನುರಾಗ್ ಕಶ್ಯಪ್ ನಿರ್ದೇಶನದ ಕ್ರೈಂ ಡ್ರಾಮಾದಲ್ಲಿ ಮನೋಜ್ ಬಾಜಪೇಯಿ, ಜೈದೀಪ್ ಅಹ್ಲಾವತ್, ನವಾಜುದ್ದೀನ್ ಸಿದ್ದಿಕಿಯಂತಹ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಅವರು ಸುಲ್ತಾನ್ ಕುರೇಷಿ ಪಾತ್ರವನ್ನು ನಿರ್ವಹಿಸಿದ್ದಾರೆ.