MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ವಾರದ ಭವಿಷ್ಯ; ಹಂಸ ರಾಜಯೋಗದಿಂದ ಬೆಳಗಲಿದೆ 5 ರಾಶಿಗಳ ಅದೃಷ್ಟ, ಸಂಸಾರದಲ್ಲಿ ಸುಖ, ಸಂಪತ್ತು

ವಾರದ ಭವಿಷ್ಯ; ಹಂಸ ರಾಜಯೋಗದಿಂದ ಬೆಳಗಲಿದೆ 5 ರಾಶಿಗಳ ಅದೃಷ್ಟ, ಸಂಸಾರದಲ್ಲಿ ಸುಖ, ಸಂಪತ್ತು

Weekly Horoscope Tarot Reading 20 to 26 October 2025: ಹಂಸ ರಾಜಯೋಗ ಸೃಷ್ಟಿಯಾಗಿದ್ದು, ಇದು ಆರ್ಥಿಕ ಲಾಭ ಮತ್ತು ಸಾಂಸಾರಿಕ ಸುಖಕ್ಕೆ ಕಾರಣವಾಗಲಿದೆ. ಈ ಯೋಗದಿಂದ ವಿಶೇಷವಾಗಿ 5 ರಾಶಿಗಳಿಗೆ ಅದೃಷ್ಟ ಒಲಿಯಲಿದ್ದು, ಈ ಲೇಖನವು ಎಲ್ಲಾ 12 ರಾಶಿಗಳ ಮೇಲಿನ ಇದರ ಪ್ರಭಾವವನ್ನು ವಿವರಿಸುತ್ತದೆ.

2 Min read
Author : Mahmad Rafik
Published : Oct 18 2025, 05:11 PM IST
Share this Photo Gallery
  • FB
  • TW
  • Linkdin
  • Whatsapp
112
ಹಂಸ ರಾಜಯೋಗ ಸೃಷ್ಟಿ
Image Credit : Social Media

ಹಂಸ ರಾಜಯೋಗ ಸೃಷ್ಟಿ

ಈ ವಾರ ಗುರುವಿನ ಸಂಕ್ರಮಣದಿಂದಾಗಿ ಕರ್ಕಾಟಕ ರಾಶಿಯಲ್ಲಿ ಹಂಸ ರಾಜಯೋಗ ಸೃಷ್ಟಿಸಿದೆ. ಈ ಹಂಸ ರಾಜಯೋಗ ಆರ್ಥಿಕ ಲಾಭಗಳಿಗೆ ಕಾರಣವಾಗುತ್ತದೆ. ಸಾಂಸಾರಿಕ ಜೀವನದಲ್ಲಿ ಸಂತೋಷ ನೆಲೆಸಲಿದ್ದು, ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ವಿಶೇಷವಾಗಿ 5 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಟ್ಯಾರೋ ಕಾರ್ಡ್‌ ಲೆಕ್ಕಾಚಾರದ ಪ್ರಕಾರ, ಹಂಸ ರಾಜಯೋಗ ಆರ್ಥಿಕ ಸಂತೋಷ ಮತ್ತು ಸಮೃದ್ಧಿಯನ್ನು ನೀಡಲಿದೆ.

212
ವೃಷಭ ರಾಶಿ
Image Credit : others

ವೃಷಭ ರಾಶಿ

  • ದೀಪಾವಳಿಗೆ ಹೊಸ ಸಂಬಂಧದ ಆರಂಭ ಮತ್ತು ಜೀವನದಲ್ಲಿ ಹೊಸತನ
  • ಮನೆ ಅಥವಾ ವಾಹನ ಖರೀದಿ ಸಾಧ್ಯತೆ
  • ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಬೇಕು.
  • ಕುಟುಂಬ ಜೀವನದಲ್ಲಿ ಶುಭ ಸಮಾರಂಭ, ಆಚರಣೆ ಮತ್ತು ಸಂತೋಷ
  • ಪೋಷಕರೊಂದಿಗೆ ಮಕ್ಕಳ ಘರ್ಷಣೆ, ವೈವಾಹಿಕ ಜೀವನದಲ್ಲಿ ಅಶಾಂತಿ

Related Articles

Related image1
24 ಗಂಟೆಗಳ ನಂತರ ಗುರು ಮತ್ತು ಶನಿ ಪ್ರಬಲವಾದ ರಾಜಯೋಗ, ಈ ರಾಶಿಗೆ ಆರ್ಥಿಕ ಲಾಭ, ಶತ್ರುಗೆ ಸೋಲು
Related image2
ಲಕ್ಷ್ಮಿ ಬಲಗಾಲೊದ್ದು ಮನೆಗೆ ಬರ್ಬೇಕೆಂದ್ರೆ ದೀಪಾವಳಿ ದಿನ ರಾಶಿಗೆ ತಕ್ಕಂತೆ ಹೀಗೆ ಪೂಜೆ ಮಾಡಿ
312
ಮಿಥುನ ರಾಶಿ
Image Credit : OTHERS

ಮಿಥುನ ರಾಶಿ

  • ಸಂವಹನ ಕೊರತೆಯಿಂದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ
  • ಕೆಲಸದಲ್ಲಿ ಸಹಾಯ ಮಾಡೋದು.
  • ಆಯಾಸ, ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು, ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊ
412
ಕರ್ಕಾಟಕ ರಾಶಿ
Image Credit : OTHERS

ಕರ್ಕಾಟಕ ರಾಶಿ

  • ಅನೇಕ ಹೊಸ ಅವಕಾಶಗಳು ಒದಗಿ ಬರಲಿವೆ. ಸದ್ಬಳಕೆ ಮಾಡಿಕೊಳ್ಳಿ.
  • ಆರೋಗ್ಯ ಸಮಸ್ಯೆಗಳ ಸಾಧ್ಯತೆ, ಹೊರಗಿನ ಆಹಾರ ಸೇವನೆ ಬೇಡ
  • ವೈವಾಹಿಕ ಜೀವನವು ಕೆಲವು ಏರಿಳಿತ, ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ
  • ಖರ್ಚುಗಳ ಮೇಲೆ ನಿಯಂತ್ರಣ ಇರಲಿ, ಆರ್ಥಿಕ ಒತ್ತಡದ ಸಾಧ್ಯತೆ
512
ಸಿಂಹ ರಾಶಿ
Image Credit : SOCIAL MEDIA

ಸಿಂಹ ರಾಶಿ

  • ಆತುರದ ನಿರ್ಧಾರ ಅಪಾಯಕ್ಕೆ ಆಹ್ವಾನ
  • ಮನೆಯಲ್ಲಿ ಆಹ್ಲಾದಕರ ವಾತಾವರಣ
  • ಹಣಕಾಸಿನ ವಿಷಯಗಳಲ್ಲಿ ಅವಕಾಶಗಳ ಜೊತೆಗೆ ಸವಾಲುಗಳು
  • ಸಂಬಂಧಗಳಿಗೆ ಸಮಯ ಮೀಸಲಿಡಿ
612
ಕನ್ಯಾ ರಾಶಿ
Image Credit : OTHERS

ಕನ್ಯಾ ರಾಶಿ

  • ಮಾನಸಿಕ ಗೊಂದಲವುಂಟಾಗುತ್ತದೆ, ನಂತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
  • ಆರೋಗ್ಯದಲ್ಲಿ ಕುಸಿತ, ಆಹಾರ ಮತ್ತು ದೈನಂದಿನ ದಿನಚರಿ ಬಗ್ಗೆ ಗಮನ ಕೊಡಿ
  • ವ್ಯವಹಾರದಲ್ಲಿ ಪ್ರಗತಿ ಸಾಧ್ಯತೆ
712
ತುಲಾ ರಾಶಿ
Image Credit : OTHERS

ತುಲಾ ರಾಶಿ

  • ದೀರ್ಘ ಪ್ರಯಾಣದಿಂದ ದೂರವಿರಿ, ಅನಗತ್ಯ ಖರ್ಚುಗಳು ಬೇಡ
  • ಕುಟುಂಬದಿಂದ ಪ್ರೀತಿ ಮತ್ತು ಬೆಂಬಲ ಸಿಗಲಿದೆ.
  • ಅತ್ತೆ-ಮಾವನ ಜೊತೆ ನಿಕಟ ಸಂಪರ್ಕ
  • ವಾರದ ಕೊನೆಯ ಭಾಗವು ಅತ್ಯಂತ ಶುಭಕರ ಮತ್ತು ಪ್ರಗತಿ
  • ಹೂಡಿಕೆ, ವಿದೇಶಾಂಗ ವ್ಯವಹಾರ ಮತ್ತು ಪಾಲುದಾರಿಕೆಗಳಲ್ಲಿ ಲಾಭ
812
ವೃಶ್ಚಿಕ ರಾಶಿ
Image Credit : OTHERS

ವೃಶ್ಚಿಕ ರಾಶಿ

  • ಆರ್ಥಿಕ ಸಂಯಮ ಮತ್ತು ಭಾವನಾತ್ಮಕ ಸಮತೋಲನ
  • ಅನಗತ್ಯ ಖರ್ಚುಗಳನ್ನು ತಪ್ಪಿಸಿ ಹಣ ಉಳಿತಾಯ ಮಾಡಿ
  • ವಿದ್ಯಾರ್ಥಿಗಳಲ್ಲಿ ಸ್ವಲ್ಪ ಆಲಸ್ಯ, ಸಂಗಾತಿಯ ಭಾವನೆಗಳನ್ನು ಗೌರವಿಸಿ
912
ಧನು ರಾಶಿ
Image Credit : OTHERS

ಧನು ರಾಶಿ

  • ಈ ವಾರ ಸೃಜನಶೀಲತೆ ಮತ್ತು ಆತ್ಮವಿಶ್ವಾಸದಿಂದ ತುಂಬಿರುತ್ತದೆ.
  • ಹೊಸ ಯೋಜನೆ ಆರಂಭಕ್ಕೆ ಒಳ್ಳೆಯ ಸಮಯ
  • ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ, ಆರ್ಥಿಕ ಸ್ಥಿರತೆ
  • ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ
  • ಹೊಸ ಸಾಧನೆಗಳಿಂದ ಸಮಾಜದಲ್ಲಿ ಗೌರವ ಮತ್ತು ಆರ್ಥಿಕ ಸ್ಥಿರತೆ
1012
ಮಕರ ರಾಶಿ
Image Credit : SOCIAL MEDIA

ಮಕರ ರಾಶಿ

  • ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಿರಿ
  • ತಪ್ಪು ತಿಳುವಳಿಕೆ ಆಗದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಿ
  • ಪ್ರೇಮ ಜೀವನದಲ್ಲಿ ಸಿಹಿ, ಕುಟುಂಬದಿಂದ ಮಾಡುವ ಕೆಲಸದಲ್ಲಿ ಬೆಂಬಲ
  • ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ
1112
ಕುಂಭ ರಾಶಿ
Image Credit : SOCIAL MEDIA

ಕುಂಭ ರಾಶಿ

  • ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಹೊಸ ಜವಾಬ್ದಾರಿ
  • ವಾರದ ಕೊನೆಯ ದಿನಗಳಲ್ಲಿ ಸ್ವಲ್ಪ ಒತ್ತಡ
  • ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ
  • ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ
  • ಭವಿಷ್ಯದ ಯೋಜನೆಗಳಿಂದ ಹೊಸ ಸಂಪರ್ಕ ಸಾಧ್ಯತೆ

ಇದನ್ನೂ ಓದಿ: 100 ವರ್ಷಗಳ ನಂತ್ರ ದೀಪಾವಳಿ ದಿನದಂದೇ 'ಧನ ರಾಜಯೋಗ' ರಚನೆ: 3 ರಾಶಿಗೆ ಹಣ ಆದಾಯ ಹೆಚ್ಚಳ

1212
ಮೀನ ರಾಶಿ
Image Credit : OTHERS

ಮೀನ ರಾಶಿ

  • ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಸ್ವಲ್ಪ ತೊಂದರೆ
  • ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ.
  • ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಸಾಧ್ಯ
  • ಕೆಲಸದಲ್ಲಿ ಪ್ರಗತಿ ಮತ್ತು ಒಳ್ಳೆಯ ಸುದ್ದಿಯ ಸಾಧ್ಯತೆ
  • ಪೋಷಕರ ಆಶೀರ್ವಾದ ಮತ್ತು ಬೆಂಬಲವು ನಿಮ್ಮನ್ನು ಯಶಸ್ಸಿಗೆ ಕೊಂಡೊಯ್ಯುತ್ತದೆ.

ಇದನ್ನೂ ಓದಿ: ಧನತ್ರಯೋದಶಿ ಪೂಜೆ ಮುಹೂರ್ತ, ಚಿನ್ನ, ಬೆಳ್ಳಿ ಖರೀದಿಸಲು ಶುಭ ಸಮಯದ ಮಾಹಿತಿ ಇಲ್ಲಿದೆ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಇಂದಿನ ರಾಶಿ ಭವಿಷ್ಯ
ಜ್ಯೋತಿಷ್ಯ
ರಾಶಿ

Latest Videos
Recommended Stories
Recommended image1
ನಾಳೆ ಫೆಬ್ರವರಿ 26 ಈ 5 ರಾಶಿ ಜನರಿಗೆ ಸಂಪತ್ತೇ ಸಂಪತ್ತು, ಗಜಕೇಸರಿ ರಾಜಯೋಗದಿಂದ ಬಂಪರ್‌ ಅದೃಷ್ಟ
Recommended image2
ಈ 3 ರಾಶಿಗೆ 5 ದಿನದಲ್ಲಿ ಯು ಟರ್ನ್, 30 ವರ್ಷ ನಂತರ ಪವಾಡ- ದೊಡ್ಡ ಲಾಭ
Recommended image3
ಮಾರ್ಚ್ 3 ಬ್ಲಡ್ ಮೂನ್: ಬೆಂಗಳೂರಿನಲ್ಲಿ ಚಂದ್ರಗ್ರಹಣ ಎಷ್ಟು ಗಂಟೆಗೆ?
Related Stories
Recommended image1
24 ಗಂಟೆಗಳ ನಂತರ ಗುರು ಮತ್ತು ಶನಿ ಪ್ರಬಲವಾದ ರಾಜಯೋಗ, ಈ ರಾಶಿಗೆ ಆರ್ಥಿಕ ಲಾಭ, ಶತ್ರುಗೆ ಸೋಲು
Recommended image2
ಲಕ್ಷ್ಮಿ ಬಲಗಾಲೊದ್ದು ಮನೆಗೆ ಬರ್ಬೇಕೆಂದ್ರೆ ದೀಪಾವಳಿ ದಿನ ರಾಶಿಗೆ ತಕ್ಕಂತೆ ಹೀಗೆ ಪೂಜೆ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved