Iconic Songs: ಎಲ್ಲ ಕಾಲದ ಪೀಳಿಗೆಯವರು ಹಾಡುವ ಬಾಲಿವುಡ್‌ನ ಐಕಾನಿಕ್‌ ಹಾಡುಗಳು ಇಲ್ಲಿವೆ.

ಬಾಲಿವುಡ್ ಸಿನಿಮಾಗಳು ಕಥೆ, ನಟನೆ, ದೃಶ್ಯಗಳಿಗೆ ಮಾತ್ರವಲ್ಲ, ತಮ್ಮ ಅದ್ಭುತ ಹಾಡುಗಳಿಗೂ ಪ್ರಸಿದ್ಧವಾಗಿವೆ. ಈ ಗೀತೆಗಳು ಎಂದಿಗೂ ಹಳೆಯದಾಗಿಲ್ಲ, 40 ವರ್ಷದ ಹಿಂದಿನ ಹಾಡುಗಳನ್ನು ಇಂದಿನ ಯುವ ಜನತೆ ಹಾಡುವುದು. ಹಾಗಾದರೆ ಬಾಲಿವುಡ್‌ನ ಟಾಪ್ 15 ಐಕಾನಿಕ್ ಹಾಡುಗಳ ಪಟ್ಟಿ ಇಲ್ಲಿದೆ.

ಲಗ್ ಜಾ ಗಲೆ (Lag Ja Gale)

ಸಿನಿಮಾ: ವೋ ಕೌನ್ ಥಿ? (1964)

ಗಾಯಕರು: ಲತಾ ಮಂಗೇಶ್ಕರ್

ಸಂಗೀತ: ಮದನ್ ಮೋಹನ್

ಪ್ಯಾರ್ ಕಿಯಾ ತೋ ಡರ್ನಾ ಕ್ಯಾ (Pyaar Kiya To Darna Kya)

ಸಿನಿಮಾ- ಮುಘಲ್-ಎ-ಆಜಂ (1960)

ಗಾಯಕ: ಲತಾ ಮಂಗೇಶ್ಕರ್

ಸಂಗೀತ: ನೌಶಾದ್

ಯೇ ದೋಸ್ತಿ ಹಮ್ ನಹೀಂ ತೋಡೇಂಗೆ (Yeh Dosti Hum Nahi Todenge)

ಸಿನಿಮಾ ಶೋಲೆ (1975)

ಗಾಯಕ: ಕಿಶೋರ್ ಕುಮಾರ್

ಸಂಗೀತ: ಆರ್.ಡಿ. ಬರ್ಮನ್

ಮೇರೆ ಸಪ್ನೋಂ ಕಿ ರಾಣಿ (Mere Sapnon Ki Rani)

ಸಿನಿಮಾ- ಅರಾಧನಾ (1969)

ಗಾಯಕ: ಕಿಶೋರ್ ಕುಮಾರ್

ಸಂಗೀತ: ಎಸ್.ಡಿ. ಬರ್ಮನ್

ಕಭಿ ಕಭಿ ಮೇರೆ ದಿಲ್ ಮೇಂ (Kabhi Kabhie Mere Dil Mein)

ಸಿನಿಮಾ- ಕಭಿ ಕಭಿ (1976)

ಗಾಯಕಿ: ಲತಾ ಮಂಗೇಶ್ಕರ್, ಮುಕೇಶ್

ಸಂಗೀತ: ಖಯ್ಯಾಮ್

ಕುಚ್ ಕುಚ್ ಹೋತಾ ಹೈ (Kuch Kuch Hota Hai)

ಸಿನಿಮಾ -ಕುಚ್ ಕುಚ್ ಹೋತಾ ಹೈ (1998)

ಗಾಯಕ: ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್

ಸಂಗೀತ: ಜತಿನ್-ಲಲಿತ್

ತುಝೆ ದೇಖಾ ತೋ ಯೇ ಜಾನಾ ಸನಮ್ (Tujhe Dekha To Yeh Jaana Sanam)

ಸಿನಿಮಾ- ದಿಲ್‌ವಾಲೆ ದುಲ್ಹನಿಯಾ ಲೆ ಜಾಯೇಂಗೆ (1995)

ಗಾಯಕ: ಲತಾ ಮಂಗೇಶ್ಕರ್, ಕುಮಾರ್ ಸಾನು

ಸಂಗೀತ: ಜತಿನ್-ಲಲಿತ್

ಚಂದಾ ರೇ (Chanda Re)

ಸಿನಿಮಾ: ಸಪ್ನಯ್ (1997)

ಗಾಯಕ: ಹರಿಹರನ್, ಸಾಧನಾ ಸರ್ಗಮ್

ಸಂಗೀತ: ಎ.ಆರ್. ರೆಹಮಾನ್

ಏಕ್ ಲಡಕಿ ಕೋ ದೇಖಾ (Ek Ladki Ko Dekha)

ಸಿನಿಮಾ: 1942: ಎ ಲವ್ ಸ್ಟೋರಿ (1994)

ಗಾಯಕ: ಕುಮಾರ್ ಸಾನು

ಸಂಗೀತ: ಆರ್.ಡಿ. ಬರ್ಮನ್

ತುಮ್ ಹಿ ಹೋ (Tum Hi Ho)

ಸಿನಿಮಾ: ಆಶಿಕಿ 2 (2013)

ಗಾಯಕ: ಅರಿಜಿತ್ ಸಿಂಗ್

ಸಂಗೀತ: ಮಿಥೂನ್

ಓ ಮೇರೆ ದಿಲ್ ಕೆ ಚೈನ್ (O Mere Dil Ke Chain)

ಸಿನಿಮಾ: ಮೇರೆ ಜೀವನ್ ಸಾಥಿ (1972)

ಗಾಯಕ: ಕಿಶೋರ್ ಕುಮಾರ್

ಸಂಗೀತ: ಆರ್.ಡಿ. ಬರ್ಮನ್

ಜಿಂದಗೀ ಕೈಸೀ ಹೈ ಪಹೇಲಿ (Zindagi Kaisi Hai Paheli)

ಸಿನಿಮಾ: ಆನಂದ್ (1971)

ಗಾಯಕ: manna dey

ಸಂಗೀತ: ಸಲಿಲ್ ಚೌಧರಿ

ದಿಲ್ ಸೆ ರೆ (Dil Se Re)

ಸಿನಿಮಾ: ದಿಲ್ ಸೆ (1998)

ಗಾಯಕ: ಎ.ಆರ್. ರೆಹಮಾನ್

ಸಂಗೀತ: ಎ.ಆರ್. ರೆಹಮಾನ್

ರೂಪ್ ತೇರಾ ಮಸ್ತಾನಾ (Roop Tera Mastana)

ಸಿನಿಮಾ: ಅರಾಧನಾ (1969)

ಗಾಯಕ: ಕಿಶೋರ್ ಕುಮಾರ್

ಸಂಗೀತ: ಎಸ್.ಡಿ. ಬರ್ಮನ್

ಕಲ್ ಹೋ ನಾ ಹೋ (Kal Ho Naa Ho)

ಸಿನಿಮಾ: ಕಲ್ ಹೋ ನಾ ಹೋ (2003)

ಗಾಯಕ: ಸೋನು ನಿಗಮ್

ಸಂಗೀತ: ಶಂಕರ್-ಎಹ್ಸಾನ್-ಲಾಯ್