ಏಷ್ಯಾ ಕಪ್ 2025
ಏಷ್ಯಾ ಕಪ್ 2025 ಟೂರ್ನಿಯು ಸೆಪ್ಟೆಂಬರ್ 9ರಿಂದ 28ರವರೆಗೆ ಯುಎಇನ ದುಬೈ ಹಾಗೂ ಅಬುದಾಬಿಯಲ್ಲಿ ನಡೆಯಲಿದೆ. ಈ ವರ್ಷ ಟಿ20 ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, 8 ತಂಡಗಳು ಪಾಲ್ಗೊಂಡಿವೆ. ಹಾಲಿಚಾಂಪಿಯನ್ ಭಾರತ ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ತನ್ನ ಅಭಿಯಾನ ಆರಂಭಿಸಲಿದೆ. ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಮ್ಯಾಚ್ ಸೆಪ್ಟೆಂಬರ್ 14ರಂದು ದುಬೈನಲ್ಲಿ ನಡೆಯಲಿದೆ
Live Scorecard
ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
ಮುಂದುವರಿದ ಏಷ್ಯಾ ಕಪ್ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
ಪಾಕ್ಗೆ ಏಷ್ಯಾಕಪ್ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್ಗೆ ಪಾಕ್ ಕಂಗಾಲು
ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
Asia Cup 2025: ಹಲವು ಗಾಸಿಪ್ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
ಉರಿಯುವ ಬೆಂಕಿಗೆ ತುಪ್ಪ ಸುರಿದ ನಖ್ವಿ! ಏಷ್ಯಾಕಪ್ ಟ್ರೋಫಿ ಅಜ್ಞಾತ ಸ್ಥಳಕ್ಕೆ ಶಿಫ್ಟ್!
ದೇಶಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅಭಿಷೇಕ್ ಶರ್ಮಾ! ಆದ್ರೆ ಮೈದಾನಕ್ಕಿಳಿದ ಅಭಿ ಗಳಿಸಿದ ಸ್ಕೋರ್ ಎಷ್ಟು ಗೊತ್ತಾ?
ಏಷ್ಯಾಕಪ್ ಟ್ರೋಫಿ ಕದ್ದೊಯ್ದ ನಖ್ವಿಗೆ ಗೋಲ್ಡ್ ಮೆಡಲ್ ಸನ್ಮಾನಕ್ಕೆ ಮುಂದಾದ ಪಾಕಿಸ್ತಾನ
Asia Cup 2025 ಗೆಲ್ಲಿಸಿಕೊಟ್ಟ ಎಲೆಕ್ಟ್ರಿಷಿಯನ್ ಮಗ! ತಿಲಕ್ ವರ್ಮಾ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ಸಂಗತಿ
ಭಾರತಕ್ಕೆ ಈಗಲೂ ಏಷ್ಯಾಕಪ್ ಟ್ರೋಫಿ ಕೊಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ನಖ್ವಿ! ಏನದು?
ಸೋಲಿನ ಹತಾಶೆ, ನಖ್ವಿ ಎದುರೇ ಪಾಕ್ ನಾಯಕ ಮಾಡಿದ್ದೇನು? ಚೆಕ್ ಎಸೆದ ವಿಡಿಯೋ ವೈರಲ್
ಪಾಕ್ ಸೋಲಿನ ಗಾಯದ ಮೇಲೆ ಬರೆ ಎಳೆದ ಮೋದಿ: ಫೀಲ್ಡ್‌ನಲ್ಲೂ ಆಪರೇಷನ್ ಸಿಂದೂರ
ಏಷ್ಯಾಕಪ್ ಟ್ರೋಫಿ ಸ್ವೀಕರಿಸದ ಚಾಂಪಿಯನ್ ಭಾರತ! ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ