ಮಹಿಳೆ ಎಲ್ಲ ಬಟ್ಟೆ ತೆಗೆಯೋದು ಯಾವಾಗ, ಆಕೆ ಯಾವ ಅಂಗ ರಾತ್ರಿ ದೊಡ್ಡದಾಗುತ್ತೆ, ವಿಚ್ಛೇದನಕ್ಕೆ ಕಾರಣ ಏನು? ಐಎಎಸ್ ಪರೀಕ್ಷೆಯಲ್ಲಿ ಕೇಳಲಾಗುವ ಇಂಥ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಂಥ ಪ್ರಶ್ನೆಗಳಿಗೆ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತೆ!
ಭಾರತದ ಅತ್ಯಂತ ದೊಡ್ಡ ಹಾಗೂ ಕಠಿಣ ಪರೀಕ್ಷೆ ಅಂದ್ರೆ ಐಎಎಸ್ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಐಎಎಸ್ ಪರೀಕ್ಷೆಯು ಮೂರು ಭಾಗಗಳಲ್ಲಿ ನಡೆಯುತ್ತದೆ. ಮೊದಲ ಮತ್ತು ಎರಡನೆಯದು ಲಿಖಿತ ಪರೀಕ್ಷೆಯಾಗಿದ್ದು, ಮೂರನೇ ಭಾಗವು ಸಂದರ್ಶನ. ಇಲ್ಲಿ ಅನೇಕ ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದ್ರ ಕೆಲ ಉದಾಹರಣೆ ಇಲ್ಲಿದೆ. ಇಂಥ ಪ್ರಶ್ನೋತ್ತರಗಳ ಬಗ್ಗೆ ಹಲವು ಸೋಷಿಯಲ್ ಮೀಡಿಯಾ ವೀಡಿಯೋಗಳು ವೈರಲ್ ಆಗುತ್ತಿದ್ದು, ಕೆಲವು ಸಂದರ್ಶನದಲ್ಲಿ ಒಂದೊಂದು ಪ್ರಶ್ನೆಗಳನ್ನು ಕೇಳಿ, ಅಭ್ಯರ್ಥಿಗಳ ಕಾಮನ್ ಸೆನ್ಸ್ ಟೆಸ್ಟ್ ಮಾಡಲಾಗುತ್ತದೆ ಎನ್ನುತ್ತಾರೆ.
ಐಎಎಸ್ (IAS) ನಲ್ಲಿ ಕೇಳ್ತಾರೆ ಇಂಥ ಪ್ರಶ್ನೆ (Question) :
ಪ್ರಶ್ನೆ : ಮಹಿಳೆ ತನ್ನ ಪತಿಗೆ ಕೊಡಲಾಗದ ವಸ್ತು ಯಾವುದು?
ಉತ್ತರ : ಉಪನಾಮ (SirName)
undefined
ಪ್ರಶ್ನೆ : ವಿಚ್ಛೇದನಕ್ಕೆ ಮೂಲ ಕಾರಣವೇನು?
ಉತ್ತರ : ವಿಚ್ಛೇದನ (Divorce) ಎಂಬ ಪದವನ್ನು ಕೇಳಿದಾಗ, ಪ್ರತಿಯೊಬ್ಬರ ಮನಸ್ಸಿಗೆ ಬರುವ ಮುಖ್ಯ ಕಾರಣವೆಂದರೆ ಜಗಳ. ಆದರೆ ಇದು ವಿಚ್ಛೇದನಕ್ಕೆ ಮುಖ್ಯ ಕಾರಣವಲ್ಲ. ಮುಖ್ಯ ಕಾರಣ ಮದುವೆಯಾಗುವುದು. ಮದುವೆ (Wedding) ಇಲ್ಲದಿದ್ದರೆ ವಿಚ್ಛೇದನವಾಗೋದಿಲ್ಲ.
ಪ್ರಶ್ನೆ : ನೀವು ಯಾವ ರೀತಿ ಸೀರೆ (Saree) ಧರಿಸಿದ್ರಿ, ಸೀರೆ ಮೇಲಿನ ಬಾರ್ಡರ್ ಏನನ್ನು ಸೂಚಿಸುತ್ತದೆ ?
ಉತ್ತರ : ಈ ಪ್ರಶ್ನೆಯನ್ನು ಯುಪಿಎಸ್ಸಿ 2020 ರಲ್ಲಿ 9 ನೇ ರ್ಯಾಂಕ್ ಬಂದ ಅಪಾಲ ಮಿಶ್ರಾ ಅವರಿಗೆ ಕೇಳಲಾಗಿತ್ತು.
ಪ್ರಶ್ನೆ : ಪುರುಷನು ಒಮ್ಮೆ ಮತ್ತು ಮಹಿಳೆ ಮತ್ತೆ ಮತ್ತೆ ಮಾಡುವ ಕೆಲಸ ಯಾವುದು?
ಉತ್ತರ : ಹಣೆ ಮೇಲಿಡುವ ಸಿಂಧೂರ
ನಕಲಿ ದಾಖಲೆ ಸೃಷ್ಟಿಸಿ IASಗೆ ಆಯ್ಕೆಯಾದ ಆರೋಪದಿಂದ ಪೂಜಾ ಖೇಡ್ಕರ್ ತರಬೇತಿಗೆ ತಡೆ!
ಪ್ರಶ್ನೆ : ಹುಡುಗಿಯರು ಒಂದು ಕಾಲನ್ನು ಯಾವಾಗ ಎತ್ತುತ್ತಾರೆ?
ಉತ್ತರ : ಏನನ್ನಾದರೂ ಹತ್ತುವಾಗ.
ಪ್ರಶ್ನೆ : ಹುಡುಗಿಯರಿಗೆ ದೊಡ್ಡದು ಮತ್ತು ಹುಡುಗರಿಗೆ ಚಿಕ್ಕದಿರುವುದು ಯಾವುದು?
ಉತ್ತರ : ತಲೆಯ ಕೂದಲು (Hairs).
ಪ್ರಶ್ನೆ: ಹುಡುಗಿ ತನ್ನ ಎಲ್ಲಾ ಬಟ್ಟೆಗಳನ್ನು ಯಾವಾಗ ತೆಗೆಯುತ್ತಾಳೆ?
ಉತ್ತರ : ಇದಕ್ಕೆ ಅನೇಕರು ಬೇರೆ ಆಲೋಚನೆ ಮಾಡ್ತಾರೆ. ಹಗ್ಗದ ಮೇಲೆ ಹರಡಿರುವ ಎಲ್ಲಾ ಬಟ್ಟೆಗಳು ಒಣಗಿದಾಗ ಮಾತ್ರ ಹುಡುಗಿ ತನ್ನ ಎಲ್ಲಾ ಬಟ್ಟೆಗಳನ್ನು ತೆಗೆಯುತ್ತಾಳೆ.
ಗನ್ ಹಿಡಿದು ರೈತರನ್ನು ಬೆದರಿಸಿದ್ದ ಐಎಎಸ್ ಪೂಜಾ ತಾಯಿ ನಾಪತ್ತೆ
ಪ್ರಶ್ನೆ : ಬಾಲ್ಯದಿಂದ ವೃದ್ಧಾಪ್ಯದವರೆಗೆ ದೇಹದ ಯಾವ ಭಾಗವು ಬೆಳೆಯುವುದಿಲ್ಲ?
ಉತ್ತರ : ಈ ಪ್ರಶ್ನೆಗೆ ಸರಿಯಾದ ಉತ್ತರವೆಂದರೆ ಕಣ್ಣು (Eyes). ಬಾಲ್ಯದಿಂದ ವೃದ್ಧಾಪ್ಯದವರೆಗೂ ಬೆಳೆಯದ ದೇಹದ ಒಂದು ಭಾಗ.
ಪ್ರಶ್ನೆ : ಮಹಿಳೆ (Women) ತೋರಿಸುವ ಮತ್ತು ಪುರುಷ (Men) ಮರೆಮಾಚುವ ವಸ್ತು ಯಾವುದು?
ಉತ್ತರ : ಇದರ ಉತ್ತರ ಸರಳ. ಸರಿಯಾದ ಉತ್ತರ ಪರ್ಸ್.
ಪ್ರಶ್ನೆ : ಯೌವನದಲ್ಲಿ ಹಸಿರು ಮತ್ತು ವೃದ್ಧಾಪ್ಯದಲ್ಲಿ ಕೆಂಪಾಗಿರುವ ವಸ್ತು ಯಾವುದು?
ಉತ್ತರ: ಮೆಣಸಿನಕಾಯಿ (Chilly) ಯೌವನದಲ್ಲಿ ಹಸಿರಾಗಿರುತ್ತದೆ ಮತ್ತು ವೃದ್ಧಾಪ್ಯದಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಸಂಕಷ್ಟದಲ್ಲಿ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ IAS ಅಧಿಕಾರಿ ಪೂಜಾ
ಪ್ರಶ್ನೆ : ರಾತ್ರಿಯಲ್ಲಿ ಮಹಿಳೆಯ ಯಾವ ಭಾಗ ದೊಡ್ಡದಾಗಿ ಬೆಳೆಯುತ್ತದೆ?
ಉತ್ತರ : ಆಕೆಯ ಬುದ್ದಿ. ರಾತ್ರಿಯಲ್ಲಿ ಪತಿ – ಪತ್ನಿ ಒಟ್ಟಿಗೆ ಮಲಗಿದಾಗ ನೀವು ಊಹಿಸಲು ಸಾಧ್ಯವಾಗದ ಪ್ರಶ್ನೆಗಳನ್ನು ಪತ್ನಿ ಕೇಳುತ್ತಿರುತ್ತಾಳೆ.
ಪ್ರಶ್ನೆ : ಪ್ರತಿ ಎರಡು ತಿಂಗಳಿಗೊಮ್ಮೆ ಮಾನವ ದೇಹದ ಯಾವ ಭಾಗ ಬದಲಾಗುತ್ತಿರುತ್ತದೆ?
ಉತ್ತರ : ಹುಬ್ಬು (Eye Brows).
ಪ್ರಶ್ನೆ : 20 ರಿಂದ 30 ನಿಮಿಷಗಳಲ್ಲಿ ದಣಿಯುವ ಕೆಲಸ ಯಾವುದು? ಹುಡುಗಿ ಮತ್ತೆ ಮತ್ತೆ ಮಾಡೋಣ, ನನಗೆ ಖುಷಿ ಆಗುತ್ತೆ ಎನ್ನುವ ಕೆಲಸ.
ಉತ್ತರ : ಶಾಪಿಂಗ್ (Shopping)