ಅಮೆರಿಕ ನೌಕಾಪಡೆಗೆ ಇದೇ ಮೊದಲ ಬಾರಿ ಮಹಿಳಾ ಮುಖ್ಯಸ್ಥೆ

Published : Jul 22, 2023, 07:23 AM ISTUpdated : Jul 22, 2023, 08:23 AM IST
ಅಮೆರಿಕ ನೌಕಾಪಡೆಗೆ ಇದೇ ಮೊದಲ ಬಾರಿ ಮಹಿಳಾ  ಮುಖ್ಯಸ್ಥೆ

ಸಾರಾಂಶ

ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಯ ಮುಖ್ಯಸ್ಥೆಯಾಗಿ ಮಹಿಳೆಯೊಬ್ಬರನ್ನು ಅಧ್ಯಕ್ಷ ಜೋ ಬೈಡೆನ್‌ ನೇಮಕ ಮಾಡಿದ್ದಾರೆ. ಅಡ್ಮಿರಲ್‌ ಲಿಸಾ ಪ್ರಾಂಚೇಟಿ ಅವರನ್ನು ನೌಕಾಪಡೆಯ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ. 

ವಾಷಿಂಗ್ಟನ್‌: ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಯ ಮುಖ್ಯಸ್ಥೆಯಾಗಿ ಮಹಿಳೆಯೊಬ್ಬರನ್ನು ಅಧ್ಯಕ್ಷ ಜೋ ಬೈಡೆನ್‌ ನೇಮಕ ಮಾಡಿದ್ದಾರೆ. ಅಡ್ಮಿರಲ್‌ ಲಿಸಾ ಪ್ರಾಂಚೇಟಿ ಅವರನ್ನು ನೌಕಾಪಡೆಯ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ. ಬೇರೊಬ್ಬ ಅಧಿಕಾರಿಯನ್ನು ನೇಮಕ ಮಾಡುವಂತೆ ಪೆಂಟಾಗನ್‌ ಶಿಫಾರಸು ಮಾಡಿದ್ದರೂ ಸಹ ಅದನ್ನು ಧಿಕ್ಕರಿಸಿ ಬೈಡೆನ್‌ ಪ್ರಾಂಚೇಟಿ ಅವರನ್ನು ನೇಮಕ ಮಾಡಿದ್ದಾರೆ. ಪ್ರಾಂಚೇಟಿ ಪ್ರಸ್ತುತ ನೌಕಾಪಡೆಯ ಉಪಮುಖ್ಯಸ್ಥೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆಂಟಗಾನ್‌ ಶಿಫಾರಸು ಮಾಡಿದ್ದ ಅಡ್ಮಿರಲ್‌ ಸ್ಯಾಮುಯೆಲ್‌ ಪಾಪರೋ ಅವರನ್ನು ಯುಸ್‌ ಇಂಡೋ- ಪೆಸಿಫಿಕ್‌ ಕಮಾಂಡ್‌ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಬಂಗಾಳ ಮಹಿಳಾ ಬಿಜೆಪಿ ಕಾರ್ಯಕರ್ತೆಯನ್ನು ನಗ್ನಗೊಳಿಸಿ ಮೆರವಣಿಗೆ, ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಂಸದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತಿ ಕೊಳಕಾದ ಟ್ರಾಲಿ ಬ್ಯಾಗ್ ಕೂಡ 5 ನಿಮಿಷದಲ್ಲಿ ಹೊಳೆಯುತ್ತೆ, ಈ ಟ್ರಿಕ್ ಟ್ರೈ ಮಾಡಿ
ಮದುವೆಗೂ ಮುನ್ನ ಮಾಜಿ ಪ್ರಿಯಕರನ ಭೇಟಿಯಾದ ವಧು, ಹೀಗೆ ಮಾಡೋದು ಸರೀನಾ? ವೈರಲ್ ವಿಡಿಯೋ ಬಗ್ಗೆ ಚರ್ಚೆ