ಪಾಕಿಸ್ತಾನದಲ್ಲೇ ಇದ್ದಾನಂತೆ ಮೋಸ್ಟ್ ವಾಂಟೆಡ್ ಉಗ್ರ

Mar 1, 2019, 2:54 PM IST

ಪಾಕಿಸ್ತಾನದಲ್ಲೇ ಇದ್ದಾನಂತೆ ಮೋಸ್ಟ್ ವಾಂಟೆಡ್ ಉಗ್ರ . ಇದನ್ನು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದೆ. ಜೈಶ್ ಉಗ್ರ ಅಜರ್ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಪಾಕ್ ಹೇಳಿದೆ.