(ನಾ)ಪಾಕ್ ಬೇಡಿಕೆಗೆ ಕ್ಯಾರೇ ಅನ್ನದ ಇಸ್ಲಾಮಿಕ್ ದೇಶಗಳು; ಭಾರತಕ್ಕೆ ಜೈ

Feb 28, 2019, 6:48 PM IST

ಪಾಕಿಸ್ತಾನ ಎಲ್ಲಿ ಹೋದರೂ ಮಂಗಳಾರತಿ ಮಾಡಿಸಿಕೊಳ್ಳುವ ಸ್ಥಿತಿಯಲ್ಲಿದೆ. ಇದೀಗ, ಅಂತರಾಷ್ಟ್ರೀಯ ಬೆಳವಣಿಗೆಯೊಂದರಲ್ಲಿ, ಇಸ್ಲಾಮಿಕ್ ದೇಶಗಳೂ ಕೂಡಾ ಪಾಕಿಸ್ತಾನಕ್ಕೆ ಮಣೆಹಾಕಲು ಹಿಂದೇಟು ಹಾಕಿವೆ.  ಭಾರತದ ವಿರುದ್ಧದ ಬೇಡಿಕೆಯೊಂದನ್ನು ಇಸ್ಲಾಮಿಕ್ ದೇಶಗಳ ಒಕ್ಕೂಟವು ತಿರಸ್ಕರಿಸಿದೆ. ಏನದು (ನಾ)ಪಾಕ್ ಬೇಡಿಕೆ?