Russia Ukraine War ಸಂಧಾನಕ್ಕೂ ಮುನ್ನ ಪುಟಿನ್‌ಗೆ ವಾರ್ನಿಂಗ್, ಜೀವ ಹಾಗೂ ಜೀವನನೋಡಿಕೊಳ್ಳಿ ಎಂದ ಉಕ್ರೇನ್ ಅಧ್ಯಕ್ಷ!

Feb 28, 2022, 6:46 PM IST

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ 5ನೇ ದಿನವೂ ಮುಂದುವರಿದಿದೆ. ಈಗಾಗಲೇ ಬೆಲಾರಸ್‌ನಲ್ಲಿ ಸಂಧಾನ ಸಭೆ ಆರಂಭಗೊಂಡಿದೆ. ಈ ಸಭೆಗೂ ಮುನ್ನ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ. ಜೀವ ಹಾಗೂ ಜೀವನನೋಡಿಕೊಳ್ಳಿ ಎಂದು ಝೆಲೆನ್ಸ್ಕಿ ವಾರ್ನಿಂಗ್ ನೀಡಿದ್ದಾರೆ. ರಷ್ಯಾ ಮಾತುಕತೆ, ಸಂಧಾನದಲ್ಲಿ ಯಾವುದೇ ವಿಶ್ವಾಸವಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.