ಪೆಟ್ರೋಲ್ ಪ್ರಳಯ..ಲೀಟರ್ ಗೆ ಸಾವಿರ ಕೊಡ್ತೀನಿ ಅಂದ್ರು ತೈಲ ಸಿಗಲ್ಲ!

Jun 24, 2019, 4:29 PM IST

ಪೆಟ್ರೋಲ್ ಪ್ರಳಯ .. ಮೂರನೇ ಮಹಾಯುದ್ಧ ಹತ್ತಿರವಾಗುತ್ತಿದೆಯಾ?  ಪ್ರಪಂಚದ ಯಾವುದೋ ಮೂಲೆಯಲ್ಲಿ ಯುದ್ಧವಾದರೆ ಭಾರತದ ಮೇಲೆ ಪರಿಣಾಮ ಏನು? ಇರಾನ್  ಮೇಲೆ ಯುದ್ಧವಾದರೆ ನಮಗೇನು ನಷ್ಟ?