Weekly-Horoscope: ಹೊಸ ವರ್ಷದ ಮೊದಲ ವಾರ ಯಾವ ರಾಶಿಗೆ ಶುಭ-ಅಶುಭ ?

Weekly-Horoscope: ಹೊಸ ವರ್ಷದ ಮೊದಲ ವಾರ ಯಾವ ರಾಶಿಗೆ ಶುಭ-ಅಶುಭ ?

Published : Dec 31, 2023, 10:45 AM IST

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಈ ವಾರದ ವಿಶೇಷವೇಂದ್ರೆ ಜನವರಿ 04 ಗುರುವಾರ - ಕಾಲಭೈರವಾಷ್ಟಮೀ ಇದೆ. ಕರ್ಕಟಕ ರಾಶಿಯವರಿಗೆ ವಾರದ ಆದಿಯಲ್ಲಿ ಧನಲಾಭ, ಕುಟುಂಬದಲ್ಲಿ ಅನುಕೂಲ, ಮಾತಿನ ಬಲದಿಂದ ಸಾಧನೆ, ವೃತ್ತಿಯಲ್ಲಿ ಕಿರಿಕಿರಿ ಮತ್ತು ಲಾಭವಿರಲಿದೆ. ವಾರ ಮಧ್ಯದಲ್ಲಿ ವೃತ್ತಿಯಲ್ಲಿ ಅನುಕೂಲ. ದುಶ್ಚಟಗಳಿಂದ ಬಳಲಿಕೆ. ಸಹೋದರರಲ್ಲಿ ಭಿನ್ನಾಭಿಪ್ರಾಯ. ಮುಖ್ಯ ವಸ್ತು ನಷ್ಟವಾಗಲಿದೆ. ವಾರಾಂತ್ಯದಲ್ಲಿ ದಾಂಪತ್ಯದಲ್ಲಿ  ಭಿನ್ನಾಭಿಪ್ರಾಯ, ವ್ಯಾಪಾರದಲ್ಲಿ ತೊಂದರೆ. ಸ್ನೇಹಿತರು ಬಂಧುಗಳಿಂದ ಸಹಕಾರ. ಕೃಷಿಕರಿಗೆ ಅನುಕೂಲವಿದೆ. ಪರಿಹಾರಕ್ಕೆ ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ. ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ವಿಘ್ನಗಳು, ಧರ್ಮ ಕಾರ್ಯಗಳಲ್ಲಿ ತೊಡಕುಗಳು, ಹೆಚ್ಚಿನ ವ್ಯಯ
ಸ್ನೇಹಿತರು-ಬಂಧುಗಳಿಂದ ಸಹಕಾರ ಇರಲಿದೆ.

ಇದನ್ನೂ ವೀಕ್ಷಿಸಿ:  ನಟಿ ಶ್ರುತಿ ಹಾಸನ್‌ ಗುಟ್ಟಾಗಿ ಮದುವೆ ಆದ್ರಾ ? ಈ ಬಗ್ಗೆ ಒರಿ ಹೇಳಿದ್ದೇನು ?

44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:06Weekly-Horoscope: ಈ ರಾಶಿಯವರಿಗೆ ವಾರಪೂರ್ತಿ ಸಂಗಾತಿ-ಸಾಲ ವಿಚಾರದಲ್ಲಿ ಅನಾನುಕೂಲವಿದ್ದು, ಪರಿಹಾರಕ್ಕೆ ಹೀಗೆ ಮಾಡಿ..
21:26Weekly Horoscope: ಈ ರಾಶಿಯ ಸ್ತ್ರೀಯರ ಸಾಲ ನಿವಾರಣೆಯಾಗಲಿದ್ದು, ತಂದೆ-ಮಕ್ಕಳಲ್ಲಿ ಅಸಮಾಧಾನ ಬರಲಿದೆ
21:30Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲಬಾಧೆ ಕಾಡಲಿದ್ದು, ಸಂಗಾತಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ..
20:22Weekly-Horoscope: ಈ ರಾಶಿಯವರಿಗೆ ಸಾಲ-ಶತ್ರುಗಳ ಬಾಧೆ ಕಾಡಲಿದ್ದು, ಉತ್ತಮ ಕೆಲಸಗಳಿಗೆ ವಿಘ್ನಗಳು ಬರಲಿವೆ..
19:12Weekly-Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಅನುಕೂಲವಿದ್ದು, ಹೆಚ್ಚಿನ ವ್ಯಯ ಇದೆ..
19:07Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲ-ಶತ್ರುಗಳ ಕಾಟವಿದ್ದು, ವೃತ್ತಿಯಲ್ಲಿ ಅಸಮಾಧಾನವಿರಲಿದೆ..
18:36Weekly-Horoscope: ಈ ರಾಶಿಯ ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸವಾಗಲಿದ್ದು, ವಿದೇಶ ವಹಿವಾಟಿನಲ್ಲಿ ಲಾಭ
24:16Weekly-Horoscope: ಈ ರಾಶಿಯವರಿಗೆ ಆಪ್ತರು ದೂರವಾಗುತ್ತಾರೆ..ಎಚ್ಚರದಿಂದ ಇರಿ
22:02Weekly-Horoscope: ಈ ರಾಶಿಯವರು ಆಪ್ತರಿಂದ ದೂರವಾಗುತ್ತಾರೆ, ವೃತ್ತಿಯಲ್ಲಿ ಅನಾನುಕೂಲ ಇದ್ದು.. ಪರಿಹಾರಕ್ಕೆ ಹೀಗೆ ಮಾಡಿ
Read more