Weekly Horoscope: ಕರ್ಕಟಕ ರಾಶಿಯವರಿಗೆ ಈ ವಾರ ಮಾನಸಿಕ ಖಿನ್ನತೆ ಕಾಡಲಿದ್ದು, ಪರಿಹಾರಕ್ಕೆ ಏನು ಮಾಡಬೇಕು ?

Weekly Horoscope: ಕರ್ಕಟಕ ರಾಶಿಯವರಿಗೆ ಈ ವಾರ ಮಾನಸಿಕ ಖಿನ್ನತೆ ಕಾಡಲಿದ್ದು, ಪರಿಹಾರಕ್ಕೆ ಏನು ಮಾಡಬೇಕು ?

Published : Dec 10, 2023, 10:23 AM IST

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಈ ವಾರದ ವಿಶೇಷವೇನು ಎಂದು ನೋಡೋದಾದ್ರೆ, ಡಿಸೆಂಬರ್ 10 ಅಂದರೆ ಭಾನುವಾರ ಧನ್ವಂತರೀ ಜಯಂತಿ ಹಾಗೂ ಪ್ರದೋಷ ಪೂಜೆ ಇದೆ. ಡಿಸೆಂಬರ್ 11ರಂದು ಸೋಮವಾರ  ಕಡೆ ಕಾರ್ತೀಕ ಸೋಮವಾರವಾಗಿದೆ. ಡಿಸೆಂಬರ್ 16 - ಶನಿವಾರ  ಸೂರ್ಯ ಧನಸ್ಸು ರಾಶಿ ಪ್ರವೇಶ ಮಾಡಲಿದ್ದಾನೆ. ಮೇಷ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲ, ಮಾನಸಿಕ ಖಿನ್ನತೆ, ಬಂದು-ಮಿತ್ರರಿಂದ ನಷ್ಟ ಉಂಟಾಗಲಿದೆ. ಅಲ್ಲದೇ ಆರೋಗ್ಯದಲ್ಲೀ ವ್ಯತ್ಯಾಸವಾಗಲಿದ್ದು, ಕಣ್ಣಿನ ಬಾಧೆ ಕಾಡಲಿದೆ. ವಾರದ ಮಧ್ಯದಲ್ಲಿ ಬಂಧುಗಳ ಸಹಕಾರ, ದೇವತಾಕಾರ್ಯಗಳಲ್ಲಿ ಭಾಗಿ, ತಂದೆ-ಮಕ್ಕಳಲ್ಲಿ ಸಾಮರಸ್ಯ, ವೃತ್ತಿಯಲ್ಲಿ ಅನುಕೂಲ, ಸಣ್ಣ-ಪುಟ್ಟ ಕಿರಿಕಿರಿ ಇರಲಿದೆ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಸಹಕಾರ, ಲಾಭವನ್ನು ಪಡೆಯುವಿರಿ ದಾಂಪತ್ಯದಲ್ಲಿ ಸಾಮರಸ್ಯ,ಹೆಚ್ಚಿನ ಸಮಾಧಾನ ಇರಲಿದೆ. ಪರಿಹಾರಕ್ಕೆ ಸುಬ್ರಹ್ಮಣ್ಯ ಕವಚ ಪಠಿಸಿ.

ಇದನ್ನೂ ವೀಕ್ಷಿಸಿ:  ಅಮ್ಮ ಕಂಡ ಕನಸು ಸಾಕಷ್ಟಿದೆ, ಬಾಕಿಯಿರುವ ಕೆಲಸ ಮಾಡುತ್ತೇನೆ: ವಿನೋದ್ ರಾಜ್

44:51Weekly Horoscope: ಇಂದು ಗುರು ಪೂರ್ಣಿಮಾ ಇದ್ದು, 12 ರಾಶಿಗಳ ವಾರದ ಭವಿಷ್ಯ ಹೀಗಿದೆ ?
21:06Weekly-Horoscope: ಈ ರಾಶಿಯವರಿಗೆ ವಾರಪೂರ್ತಿ ಸಂಗಾತಿ-ಸಾಲ ವಿಚಾರದಲ್ಲಿ ಅನಾನುಕೂಲವಿದ್ದು, ಪರಿಹಾರಕ್ಕೆ ಹೀಗೆ ಮಾಡಿ..
21:26Weekly Horoscope: ಈ ರಾಶಿಯ ಸ್ತ್ರೀಯರ ಸಾಲ ನಿವಾರಣೆಯಾಗಲಿದ್ದು, ತಂದೆ-ಮಕ್ಕಳಲ್ಲಿ ಅಸಮಾಧಾನ ಬರಲಿದೆ
21:30Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲಬಾಧೆ ಕಾಡಲಿದ್ದು, ಸಂಗಾತಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ..
20:22Weekly-Horoscope: ಈ ರಾಶಿಯವರಿಗೆ ಸಾಲ-ಶತ್ರುಗಳ ಬಾಧೆ ಕಾಡಲಿದ್ದು, ಉತ್ತಮ ಕೆಲಸಗಳಿಗೆ ವಿಘ್ನಗಳು ಬರಲಿವೆ..
19:12Weekly-Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಅನುಕೂಲವಿದ್ದು, ಹೆಚ್ಚಿನ ವ್ಯಯ ಇದೆ..
19:07Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲ-ಶತ್ರುಗಳ ಕಾಟವಿದ್ದು, ವೃತ್ತಿಯಲ್ಲಿ ಅಸಮಾಧಾನವಿರಲಿದೆ..
18:36Weekly-Horoscope: ಈ ರಾಶಿಯ ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸವಾಗಲಿದ್ದು, ವಿದೇಶ ವಹಿವಾಟಿನಲ್ಲಿ ಲಾಭ
24:16Weekly-Horoscope: ಈ ರಾಶಿಯವರಿಗೆ ಆಪ್ತರು ದೂರವಾಗುತ್ತಾರೆ..ಎಚ್ಚರದಿಂದ ಇರಿ
22:02Weekly-Horoscope: ಈ ರಾಶಿಯವರು ಆಪ್ತರಿಂದ ದೂರವಾಗುತ್ತಾರೆ, ವೃತ್ತಿಯಲ್ಲಿ ಅನಾನುಕೂಲ ಇದ್ದು.. ಪರಿಹಾರಕ್ಕೆ ಹೀಗೆ ಮಾಡಿ
Read more