ರಶ್ಮಿಕಾ ಮಂದಣ್ಣ ವರ್ಕೌಟ್ ವಿಡಿಯೋ ವೈರಲ್

Jun 12, 2019, 2:16 PM IST

ಟಾಲಿವುಡ್ ನಲ್ಲಿ ಸ್ಟಾರ್ ಸಿನಿಮಾಗಳನ್ನು ಕೊಟ್ಟು ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಲಾಗಾ, ಪಲ್ಟಿ ಹಾಕೋದನ್ನು ಕಲಿತಿದ್ದಾರೆ. ಗೋಡೆಗೆ ಕಾಲು ಮೇಲೆ ಮಾಡಿ ನಿಲ್ಲೋದನ್ನು ಕಲಿತಿದ್ದಾರೆ. ರಶ್ಮಿಕಾ ಜಿಮ್ನಾಸ್ಟಿಕ್ ಮಾಡ್ತಾ ಇರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.