IMA ಹಗರಣದಲ್ಲಿ ರಾಜ್ಯದ IPS ಅಧಿಕಾರಿ ಭಾಗಿ?

Jun 12, 2019, 9:37 PM IST

ಲಕ್ಷಾಂತರ ಮಂದಿಯನ್ನು ಬೀದಿಗೆ ಹಾಕಿರುವ IMA ಬಹುಕೋಟಿ ಹಗರಣದ ಹೊಸ-ಹೊಸ ‘ಬಂಡವಾಳ’ಗಳು ಬಯಲಾಗುತ್ತಿವೆ. ಈಗ ಲಭ್ಯವಿರುವ ಮಾಹಿತಿಯಂತೆ, IMA ಸಂಸ್ಥೆ ಹಾಗೂ ಮಾಲೀಕರ ಜೊತೆ ರಾಜ್ಯದ IPS ಅಧಿಕಾರಿಯೊಬ್ಬರ ಹೆಸರು ಥಳಕು ಹಾಕಿಕೊಂಡಿದೆ. ಏನಿದು IMA-IPS ಸಂಬಂಧ? ಈ ಸ್ಟೋರಿ ನೋಡಿ...