Dec 14, 2024, 11:49 AM IST
ಇಷ್ಟು ದಿನ ದರ್ಶನ್ ಪೊಲೀಸರ ಕಣ್ಗಾವಲಿನಲ್ಲೇ ಬದುಕಬೇಕಿತ್ತು.. ನಾಲಕ್ಕು ಗೋಡೆಗಳ ಮಧ್ಯೆಯೇ ವಾಸ ಮಾಡಬೇಕಿತ್ತು.. ಕುಂತ್ರೂ ನಿಂತ್ರೂ ಪರ್ಮಿಷನ್... ಆದರೆ ಬರೊಬ್ಬರಿ 6 ತಿಂಗಳ ನಂತರ ದರ್ಶನ್ಗೆ ಬಿಗ್ ರಿಲೀಫ್ ಸಿಕ್ಕಿದೆ.. ಹೈಕೋರ್ಟ್ ದಾಸನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.