Video
Jun 22, 2019, 9:35 AM IST
ವೀಕೆಂಡ್ ಮಸ್ತಿಗಾಗಿ ಪಬ್ ಗೆ ತೆರಳಿದ್ದ ಜೋಡಿ ಪಬ್ ನ ಮಹಡಿಯಿಂದ ಬಿದ್ದು ದುರ್ಮರಣವನ್ನಪ್ಪಿದ್ದಾರೆ. ಪವನ್ ಅತ್ತಾವರ, ವೇದಾ ಮೃತ ದುರ್ದೈವಿಗಳು. ಪವನ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವೇದಾ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು.
ಸರ್ಕಾರಿ ನೌಕರರಿಗೆ ಶುಭಸುದ್ದಿ; ಗ್ರ್ಯಾಚುಟಿ, ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿಯಲ್ಲಿ ಶೇ.25ರಷ್ಟು ಹೆಚ್ಚಳ
ನೇಹಾ ಕುಟುಂಬಸ್ಥರ ಭೇಟಿ ಮಾಡಿದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ
ಚಲಿಸುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟು, ಥಳಿಸಿ ಪರಾರಿಯಾದ ವ್ಯಕ್ತಿ!
T20 World Cup 2024: ಭಾರತದ ಅರ್ಧ ಡಜನ್ ಆಟಗಾರರಿಗೆ ಇದೇ ಮೊದಲ ಟಿ20 ವಿಶ್ವಕಪ್..!
ಪ್ರಜ್ವಲ್ ಪ್ರಕರಣದ ಸಂತ್ರಸ್ಥೆ ಅಪಹರಣ, ಸಿಎಂ ಆದೇಶ ಬೆನ್ನಲ್ಲೇ ಕಾಣೆಯಾದ ಮೈಸೂರು ಮಹಿಳೆಯ ತೀವ್ರ ಹುಡುಕಾಟ
ಮೇ 10 ರಂದು ಬುಧಾದಿತ್ಯ, ಲಕ್ಷ್ಮೀ ನಾರಾಯಣ ರಾಜಯೋಗ, ಈ ರಾಶಿಗೆ ಸಿರಿ-ಸಂಪತ್ತು-ಸ್ಥಾನಮಾನ
ಬತ್ತಿ ಹೋಗಿದ್ದ ಕೆರೆಯ ಮೀನು ತಿಂದು ಇಬ್ಬರು ಸಾವು; 15ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥ!
ಈ ಬಾರಿ ಗೀತಾ ಗೆಲುವು ಗ್ಯಾರಂಟಿ; ಯಾವ ಮೋದಿ ಆಟವೂ ನಡೆಯೊಲ್ಲ: ಮಧು ಬಂಗಾರಪ್ಪ