ಹೆರೂರು ಗ್ರಾಮ ವಾಸ್ತವ್ಯ ಮುಂದೂಡಿಕೆ; ಸಿಎಂ ಸ್ಪಷ್ಟನೆ

Jun 22, 2019, 10:36 AM IST

ಅಫ್ಜಲಪುರ ತಾ. ಹೆರೂರಿನಲ್ಲಿ ನಡೆಯಬೇಕಿದ್ದ ಗ್ರಾಮ ವಾಸ್ತವ್ಯ ಮುಂದೂಡಿಕೆಯಾಗಿದೆ. ಗ್ರಾಮ ವಾಸ್ತವ್ಯ ನಿರೀಕ್ಷೆ ಇಟ್ಟುಕೊಂಡಿದ್ದ ಹೆರೂರು ಜನರ ಕ್ಷಮೆ ಕೇಳುತ್ತೇನೆ. ಜುಲೈ ಅಧಿವೇಶನ ಸಮಯ ನೋಡಿ ಹೆರೂರಿನಲ್ಲಿ ವಾಸ್ತವ್ಯ ಮಾಡುತ್ತೇನೆ. ಕಾರ್ಯಕ್ರಮ ರದ್ದಾಗಿದೆ ಅನ್ನೋದಕ್ಕಿಂತ ಮಳೆಯಾಗಿರೋ ಸಂತಸ ತಂದಿದೆ ಎಂದಿದ್ದಾರೆ.