Dec 2, 2024, 2:08 PM IST
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಫೈನಲ್ ನಡೀತಾ ಇದೆ. ಈ ಡ್ಯಾನ್ಸ್ ಕದನದಲ್ಲಿ ಗೆದ್ದು DKD ಕಿರೀಟ ಗೆಲ್ಲೋಕೆಸಜ್ಜಾಗಿರೋ ಸ್ಪರ್ಧಿಗಳು ಒಂದಕ್ಕಿಂತ ಒಂದು ಮಸ್ತ್ ಪರ್ಪಾರ್ಮೆನ್ಸ್ ನೀಡಿದ್ದಾರೆ. ಗಿಲ್ಲಿಯ ಕಾಮಿಡಿಯಿಂದ ಶುರುವಾದ ಈ ವಾರದ DKD ಭರ್ಜರಿ ಡ್ಯಾನ್ಸ್ ಗಳಿಂದ ರಂಗೇರಿತು.ಡಿಕೆಡಿಯಲ್ಲಿ ಈ ಬಾರಿ ಸೆಂಟರ್ ಆಫ್ ಅಟ್ರಾಕ್ಷನ್ ಅಂದ್ರೆ ಕಾವ್ಯಾ ಶಶಾಂಕ್ ಜೋಡಿ.. ಮೋನಾಲಿಸಾ ಸಾಂಗ್ಗೆ ಇವರು ಕುಣಿದ ಪರಿಗೆ ವೀಕ್ಷಕರಷ್ಟೇ ಅಲ್ಲ ತೀರ್ಪುಗಾರರು ಕೂಡ ಬೆರಗಾದರು. ಛೋಟಾ ಸ್ಪರ್ಧಿಗಳಾದ ಸುಮುಖ ಆಂಡ್ ಸಿಹಿ ವಾರ ವಾರವೂ ಅದ್ಭುತ ಪರ್ಫಾರ್ಮೆನ್ಸ್ ಕೊಡ್ತಾ ಬಂದಿದ್ದಾರೆ. ಈ ವಾರ ಎಲ್ಲರನ್ನೂ ಸ್ಪೂಫ್ ಮಾಡಿದ ಈ ಜೋಡಿ ನಗೆಗಡಲಲ್ಲಿ ತೇಲಿಸ್ತು.