ಗಿಚ್ಚಿ ಗಿಲಿಗಿಲಿ ಶೋನಲ್ಲಿ ಯಶಸ್ವಿನಿ ಮತ್ತು ನಿರಂಜನ್ ದೇಶಪಾಂಡೆ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಸ್ಪರ್ಧಿಗಳ ಸ್ಕಿಟ್‌ಗೆ ಪಂಚ್ ಡೈಲಾಗ್ ಕೊಡುವ ಮೂಲಕ ನಟಿ ಶ್ರುತಿ ಸಾಥ್ ಕೊಡುತ್ತಿದ್ದಾರೆ. ತೆರೆ ಮೇಲೆ ಸದಾ ಅಳುವ ಶ್ರುತಿ ಸೆಟ್‌ನಲ್ಲಿ ಯಾರನ್ನೆಲ್ಲಾ ಅಳಿಸುತ್ತಾರೆ ಗೊತ್ತಾ? ಈ ವಿಡಿಯೋ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment