ಗಿಚ್ಚಿ ಗಿಲಿಗಿಲಿ ಶೋ: ರೀಲ್ಸ್ ಸೌಮ್ಯ ಸ್ಕಿಟ್‌ನಲ್ಲಿ ಡಬಲ್‌ ಮೀನಿಂಗ್ ಜಾಸ್ತಿ?

Jul 2, 2022, 3:39 PM IST

ರೀಲ್ಸ್‌ ಮೂಲಕ ಜನಪ್ರಿಯತೆ ಪಡೆದುಕೊಂಡು ಗಿಚ್ಚಿ ಗಿಲಿಗಿಲಿನಲ್ಲಿ ಕಾಮಿಡಿ ಮಾಡುತ್ತಿರುವ ಸೌಮ್ಯ ತಮ್ಮ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ. ನೀವು ನಮ್ಮನ್ನು ಬೆಳೆಸುತ್ತಿರುವ ನಾನು ನಿಮಗೆ ಋಣಿಯಾಗಿರುತ್ತೀವಿ ಉರ್ಕೊಳ್ತಿದ್ದೀರಾ ಅಂದ್ರೆ ಉರಿಸುತ್ತೀವಿ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment