Sep 1, 2022, 11:02 AM IST
ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಗಣೇಶ ಹಬ್ಬದಂದು ಹೂಗಳನ್ನು ಬಳಸಿ ಗಣೇಶ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ನಿವಿ eco- friendly ಗಣೇಶನನ್ನು ಹಲವರು ಮೆಚ್ಚಿದ್ದರೆ ಇನ್ನೂ ಕೆಲವರು ಮೊದ್ಲು ಬಟ್ಟೆ ಸರಿಯಾಗಿ ಹಾಕೋ ಆಮೇಲೆ ಪೂಜೆ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment