ಹರ್ಷ-ಭುವಿ ಮದುವೆ ನಡೆಯುತ್ತಾ?: ಶಾಕಿಂಗ್ ಹೇಳಿಕೆ ಕೊಟ್ಟ ಮಂಗಳಮ್ಮ

Jun 11, 2022, 4:20 PM IST

ತಂದೆ ತಾಯಿಯನ್ನು ಕಳೆದುಕೊಂಡ ನಂತರ ಭುವಿಗೆ ಕುಟುಂಬ ಅಂತ ಇರುವುದು ಅಜ್ಜಿ ಮಂಗಳಮ್ಮ, ಚಿಕ್ಕಮ್ಮ ಮತ್ತು ಸಹೋದರಿಯರು. ಹರ್ಷ ಪ್ರೀತಿಸುತ್ತಿರುವ ವಿಚಾರ ಹೇಳಿದಾಗ ಮಂಗಳಮ್ಮ ಪ್ರತಿಕ್ರಿಯೆ ಕೊಟ್ಟ ರೀತಿ ವೈರಲ್ ಆಗಿತ್ತು. ಮೂರು ಕುಂಟೆ ಜಮೀನನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಮಂಗಳಮ್ಮ ಮದುವೆಯಲ್ಲಿ ಭಾಗಿಯಾಗುತ್ತಾರಾ? ಮೊಮ್ಮಗಳು ಭುವಿಗೆ ಏನು ಉಡುಗೊರೆ ಕೊಡುತ್ತಾರೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment