ಇದು ಹವಾ ಅಂದ್ರೆ! ಕಿರುತೆರೆಯಲ್ಲಿಯೂ ದಾಖಲೆ ಬರೆದ ಕಿಚ್ಚ ಸುದೀಪ್..!

Jan 26, 2020, 11:54 AM IST

ಸ್ಯಾಂಡಲ್‌ವುಡ್ ಮಾತ್ರವಲ್ಲ, ಕಿರುತೆರೆ, ಕಾಲಿವುಡ್, ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಕಲಾವಿದ. ಸದ್ಯ ಕಿಚ್ಚ ಸುದೀಪ್ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ 'ಪೈಲ್ವಾನ್' ಚಿತ್ರ ಕಿರುತೆರೆಯಲ್ಲಿ ದಾಖಲೆಯನ್ನೇ ಬರೆದಿದೆ. ಏನದು? ಇಲ್ಲಿದೆ ನೋಡಿ..!