ಜೀ ಕನ್ನಡ ಡ್ಯಾನ್ಸ್ ಕರ್ನಾಟಕಕ್ಕೆ ಶಿವಣ್ಣ ಸಾರಥ್ಯ...ಬುಟ್ ಬುಡ್ತೀವಾ! 

Apr 15, 2022, 6:41 PM IST

ಬೆಂಗಳೂರು( ಏ. 15) ಜೀ ಕನ್ನಡದ (Zee Kannada) ಅದ್ಛುತ ಕಾರ್ಯಕ್ರಮಗಳಲ್ಲಿ ಒಂದಾದ ಡ್ಯಾನ್ಸ್ ಕರ್ನಾಟಕ, ಡ್ಯಾನ್ಸ್ ಗೆ (Dance Karnataka) ಸೆಂಚುರಿ ಸ್ಟಾರ್ ಶಿವಣ್ಣ ( Shiva Rajkumar) ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಪ್ರೋಮೋ ಧೂಳೆಬ್ಬಿಸುತ್ತಿದೆ.

ಮತ್ತೆ ಕಿರುತೆರೆಯಲ್ಲಿ ಶಿವರಾಜ್ ಕುಮಾರ್; ಡಾನ್ಸ್ ಶೋಗೆ ಜಡ್ಜ್ ಆದ ಹ್ಯಾಟ್ರಿಕ್ ಹೀರೋ

ಜೀ ವಾಹಿನಿಯ ಒಂದೊಂದು ಕಾರ್ಯಕ್ರಮಗಳು ವಿಭಿನ್ನ. ಇದೀಗ ಡ್ಯಾನ್ಸ್ ಕರ್ನಾಟಕಕ್ಕೆ ಶಿವರಾಜ್ ಕುಮಾರ್ ಅವರೇ ಸಾರಥ್ಯ ವಹಿಸಲಿದ್ದಾರೆ. ಶಿವಣ್ಣ ಬಂದ ಮೇಲೆ ಎನರ್ಜಿಗೆ ಏನ್ ಕಮ್ಮಿ? ಬುಟ್ ಬುಡ್ತೀವಾ!