ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?

ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?

Published : Dec 30, 2025, 03:28 PM ISTUpdated : Dec 30, 2025, 03:35 PM IST

ಬಿಗ್ ಬಾಸ್ ಮನೆಯಲ್ಲಿ ಈ ವಾರ ಗಿಲ್ಲಿ ನಟ ಕ್ಯಾಪ್ಟನ್ ಆಗಿರೋದು ಗೊತ್ತೇ ಇದೆ. ಬೇರೆಯವರು ಕ್ಯಾಪ್ಟನ್ ಆಗಿದ್ದಾಗ ಕಿತಾಪತಿ ಮಾಡ್ತಾ ಇದ್ದ ಗಿಲ್ಲಿಗೆ, ಈಗ ಎಲ್ಲರೂ ತನ್ನ ಮಾತು ಕೇಳುವಂತೆ ಮಾಡೋದು ದೊಡ್ಡ ಸವಾಲೇ ಆಗಿದೆ. ಅಂತೆಯೇ ಕಿತಾಪತಿ ಕ್ಯಾಪ್ಟನ್ ಜೊತೆ ಮನೆಮಂದಿಯ ಜಟಾಪಟಿ ಶುರುವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದಾನೆ. ಸೀಸನ್ ಕೊನೆಗೆ ಬಂದ್ರೂ ಕ್ಯಾಪ್ಟನ್ ಆಗೋ ಚಾನ್ಸ್ ಸಿಕ್ಕಿಲ್ಲ ಅಂತ ಬೇಸರಿಸಿಕೊಂಡಿದ್ದ ಗಿಲ್ಲಿಗೆ ಕೊನೆಗೂ ಕ್ಯಾಪ್ಟನ್ ಆಗೋ ಯೋಗ ಬಂದಿದೆ.  ಅಸಲಿಗೆ ಗಿಲ್ಲಿ ಕ್ಯಾಪ್ಟನ್ ಆಗಿದ್ದನ್ನ ಎಲ್ಲರೂ ಸಂಭ್ರಮಿಸಿದ್ರು. ಅಶ್ವಿನಿ ಗೌಡ ಗಿಲ್ಲಿ ತಿಲಕ ಇಟ್ಟಿದ್ರು. ಅದನ್ನ ನೋಡಿ ಎಲ್ಲರೂ ರಾಜಮಾತೆ-ಬಾಹುಬಲಿ ಜೊತೆಗೆ ಹೋಲಿಕೆ ಮಾಡಿದ್ರು. ಆದ್ರೆ ಇದರ ಮರುದಿನವೇ ರಾಜಮಾತೆ-ಬಾಹುಬಲಿ  ನಡುವೆ ದೊಡ್ಡ ಕದನ ನಡೆದಿದೆ. ಅಡುಗೆ ಮನೆ ಕ್ಲೀನ್ ಮಾಡು ಅಂತ ಗಿಲ್ಲಿ ಹೇಳಿದಾಗ ಅಶ್ವಿನಿ ನಾನು ಮಾಡಲ್ಲ ಅಂದಿದ್ದಾರೆ. ಮಾಡದೇ ಹೋದ್ರೆ ನಿದ್ದೆ ಮಾಡೋದಕ್ಕೆ ಬಿಡಲ್ಲ ಅಂತ ಗಿಲ್ಲಿ, ಪಾತ್ರೆ-ತಟ್ಟೆ ಸೌಂಡ್ ಮಾಡಿ ಅಶ್ವಿನಿಗೆ ರಾತ್ರಿಯಿಡಿ ಕಾಟ ಕೊಟ್ಟಿದ್ದಾನೆ.

25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Read more