ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!

ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!

Published : Jan 03, 2026, 10:35 PM ISTUpdated : Jan 05, 2026, 12:54 PM IST

ಹೊಸ ವರ್ಷ ಆರಂಭ ಆಗಿದೆ. ಕಣ್​ ಬಿಟ್ಟು ಕಣ್ಣು ಮುಚ್ಚೋದ್ರೊಳಗೆ ದಿನಗಳು ಉರುಳುತ್ತೆ. ಈ ವರ್ಷ ಬಣ್ಣದ ಜಗತ್ತಲ್ಲಿ ಏನೆಲ್ಲಾ ನಡೆಯುತ್ತೆ ಅಂತ ಒಮ್ಮೆ ನೋಡಿದ್ರೆ ಕಣ್ಣಿಗೆ ಬೀಳೋದೇ ರಾಕಿಂಗ್ ಸ್ಟಾರ್​ ಯಶ್​. ಅದಕ್ಕೆ ಕಾರಣ ರಾಕಿಯ ಟಾಕ್ಸಿಕ್​.. 

ನ್ಯೂ ಇಯರ್ ಸೆಲೆಬ್ರೇಷನ್​​​​​ನಲ್ಲಿರೋ ರಾಕಿಂಗ್ ಸ್ಟಾರ್ ಹಳೇ ವರ್ಷದಿಂದ ಟಾಕ್ಸಿಕ್​​ನ ಒಂದೊಂದೇ ಸರ್​ಪ್ರೈಸ್​ಗಳನ್ನ ಕೊಡುತ್ತಿದ್ದಾರೆ. ಹಾಹಾದ್ರೆ ಮುಂದೇನು ನೋಡೋಣ ಬನ್ನಿ.. ರಾಕಿಂಗ್ ಸ್ಟಾರ್ ಯಶ್​ ಕೆಜಿಎಫ್​​​ ನಿಂದ ತುಂಬಾ ಮುಂದೆ ಬಂದಿದ್ದಾರೆ. ಈಗ ಯಶ್ ಚಿತ್ತ ಏನಿದ್ರು ಟಾಕ್ಸಿಕ್​​ನತ್ತ. ಅದಕ್ಕಾಗೆ ಹಗಲು ರಾತ್ರಿ ಎರಡುವರೆ ವರ್ಷ ಶ್ರಮಿಸಿರೋ ಯಶ್​ ಆ ಫಲವನ್ನ ಅನುಭವಿಸೋಕೆ ದಿನ ಎಣಿಸುತ್ತಿದ್ದಾರೆ. ಆ ದಿನ ಮಾರ್ಚ್​​ 19 ಅನ್ನೋದು ಅಷ್ಟೇ ಸತ್ಯ. ಅದಕ್ಕಾಗಿ ಪೂರ್ವ ತಯಾರಿಯಲ್ಲಿರೋ ಯಶ್​​ ಕಳೆದ ಡಿಸೆಂಬರ್​ನಿಂದಲೇ ಒಂದೊಂದೇ ಸರ್​ಪ್ರೈಸ್​​ಗಳನ್ನ ಕೊಡುತ್ತಾ ಬಂದಿದ್ದಾರೆ. ಈಗ ಮುಂದೇನು ಅಂದ್ರೆ ಅದು ಯಶ್ ಬರ್ತ್​ಡೇ.. 

07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Read more