ಸ್ಟಾರ್ ಸುವರ್ಣದಲ್ಲಿ ಬರ್ತಿದೆ 'ದೃಷ್ಟಿ' ಹಾಗೂ 'ಸಂಘರ್ಷ'!

Jun 16, 2020, 4:04 PM IST

ಧಾರಾವಾಹಿಗಳಿಲ್ಲದೇ ಪರಿತಪಿಸುತ್ತಿದ್ದ ವೀಕ್ಷಕರಿಗೆ ಸ್ಟಾರ್ ಸುವರ್ಣ ಹೊಸ ಪರಿ ಕಲ್ಪನೆಯ ಕಥೆಯುಳ್ಳ ಎರಡು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಸಂಘರ್ಷ ಮತ್ತು ದೃಷ್ಟಿ ಎಂಬ ಹೆಸರಿನ ಈ ಧಾರಾವಾಹಿಗಳು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಯಾವಾಗಿನಿಂದ ಶುರವಾಗುತ್ತೆ ಈ ಸೀರಿಯಲ್ಸ್?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment