Jun 8, 2022, 11:22 AM IST
'ನಮ್ಮನೆ ಯುವರಾಣಿ' ಧಾರಾವಾಹಿನಿಯಲ್ಲಿ ಅಭಿನಯಿಸುತ್ತಿರುವ ನಟಿ ಕಾವ್ಯಾ ಮಹಾದೇವ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋ ಸೀಸನ್ 2ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಭಿನಯ ತರಂಗದಲ್ಲಿ ಮೊದಲು ಭೇಟಿಯಾಗಿ ಏಳು ವರ್ಷಗಳ ಕಾಲ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮೂರು ವರ್ಷಗಳು ಕಳೆದಿದೆ. ಆನ್‌ಸ್ಕ್ರೀನ್ ಪರ್ಫೆಕ್ಟ್ ಆಗಿರುವ ಕಾವ್ಯಾ ರಿಯಲ್ ಲೈಫ್‌ನಲ್ಲಿ ಏನೆಲ್ಲಾ ತಪ್ಪು ಮಾಡುತ್ತಾರೆ ಎಂದು ಪತಿ ಹೇಳಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment