Viral Fever: ಮಕ್ಕಳಲ್ಲಿ ವೈರಲ್ ಫಿವರ್ ಹೆಚ್ಚಳ, ಮನೆಯಲ್ಲಿ ಏನ್ಮಾಡಬೇಕು.? ತಜ್ಞರ ಉತ್ತರ

Jan 19, 2022, 5:13 PM IST

ಬೆಂಗಳೂರು (ಜ. 19): ರಾಜ್ಯದಲ್ಲಿ ಕೊರೊನಾ ಸೋಂಕು (Corona Virus) ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳಲ್ಲೂ ವೈರಲ್ ಫಿವರ್ (Viral Fiver) ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ಮಕ್ಕಳ ಕ್ಲಿನಿಕ್‌ಗಳಲ್ಲಿ ಹೆಚ್ಚಿನ ರಶ್ ಕಂಡು ಬಂದಿದೆ. ಪ್ರತಿದಿನ ಕ್ಲಿನಿಕ್‌ಗೆ 100-150 ಮಕ್ಕಳು ಬಂದು ಚೆಕ್ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಬರೀ ಬೆಂಗಳೂರು ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದೊಂದು ವೈರಲ್ ಫಿವರ್ ಆಗಿದ್ದು, ಆತಂಕ ಪಡುವ ಅಗತ್ಯವಿಲ್ಲ' ಎಂದು ಮಕ್ಕಳ ವೈದ್ಯರು ಅಭಯ ನೀಡಿದ್ದಾರೆ.  

Corona 3rd Wave: ರಾಜ್ಯದಲ್ಲಿ ಸೋಂಕು ಹೆಚ್ಚು, ಸಾವು ಕಡಿಮೆ, ಸಮಾಧಾನ ಕೊಟ್ಟ 3 ನೇ ಅಲೆ