ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ, ಕಾರು ಖರೀದಿಗೆ ಒಪ್ಪಿಗೆ; ಬೇಕಿತ್ತಾ ಇವೆಲ್ಲಾ.?

Feb 24, 2021, 3:15 PM IST

ಬೆಂಗಳೂರು (ಫೆ. 24): ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೂ ಸರ್ಕಾರ ಸಚಿವರು, ಸಂಸದರಿಗೆ ಕಾರು ಗಿಫ್ಟ್ ನೀಡಿದೆ. ಹೊಸ ಕಾರು ಖರೀದಿಗೆ 23 ಲಕ್ಷ ರೂ ನೀಡಲು ಸರ್ಕಾರ ಸಮ್ಮತಿ ನೀಡಿದೆ. 28 ಸಂಸದರು, 32 ಸಚಿವರಿಗೆ ಹೊಸ ಕಾರು ಖರೀದಿಸಲು ಹಣ ಬಿಡುಗಡೆ ಮಾಡಿದೆ. ಅಭಿವೃದ್ಧಿ ಕೆಲಸಗಳಿಗೆ ಕೇಳಿದ್ರೆ, ಖಜಾನೆಯಲ್ಲಿ ಹಣವಲ್ಲ. ಕಾರು ಖರೀದಿಗೆ ಒಪ್ಪಿಗೆ. ಬೇಕಿತ್ತಾ ಇವೆಲ್ಲಾ..? 

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಕೈ ಸಕ್ಸಸ್, ಆದ್ರೂ ಸಿದ್ದುಗೆ ಹಿನ್ನಡೆ