ಪ್ರಧಾನಿ ಮೋದಿ ಕನಸು ಮಾಡುವ ಹಸಿರು ಸೇನಾನಿ; ಇದು ರಾಜೀವ್ ಕಹಾನಿ

Jun 8, 2020, 7:06 PM IST

ಬೆಂಗಳೂರು (ಜೂ. 08): ಪ್ರಧಾನಿ ಮೋದಿಯ ಸ್ವಚ್ಛ ಭಾರತದ ಕನಸನ್ನು ನನಸು ಮಾಡುತ್ತಿರುವ ರಿಯಲ್ ಹೀರೋ ಎಚ್‌.ವಿ. ರಾಜೀವ್.  ಸ್ವಚ್ಛತೆಯ ಜೊತೆಗೆ ಪರಿಸರದ ಬಗ್ಗೆ ಅತೀವ ಕಾಳಜಿ.  ಗಿಡ ಮರಗಳೇ ಇವರ ಮನೆಯ ಮಕ್ಕಳು ಎಂದರೆ ತಪ್ಪಾಗಲಾರದು.

ಇದನ್ನೂ ನೋಡಿ | 

ಜೊತೆಗೆ ಅನ್ನ ದಾಸೋಹ, ಅಕ್ಷರ ಕ್ರಾಂತಿ ಮತ್ತು ಸೂರಿಲ್ಲದವರಿಗೆ ಸೂರು ಒದಗಿಸುವುದರಲ್ಲಿ ಎತ್ತಿದ ಕೈ ಇವರದ್ದು. ಬಿಜೆಪಿ ಮುಖಂಡರಾಗಿರುವ ಎಚ್‌.ವಿ. ರಾಜೀವ್ ಸಮಾಜಮುಖಿ ಕಾರ್ಯಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ.