Apr 22, 2021, 11:07 AM IST
ಬೆಂಗಳೂರು(ಏ.22): ರಾಷ್ಟ್ರರಾಜಧಾನಿ ದೆಹಲಿಯಲ್ಲಿ 6 ನಿಮಿಷಕ್ಕೆ ಒಬ್ಬರು, ರಾಜ್ಯದಲ್ಲಿ 10 ನಿಮಿಷಕ್ಕೆ ಒಬ್ಬರು, ಬೆಂಗಳೂರಿನಲ್ಲಿ 14 ನಿಮಿಷಕ್ಕೆ ಒಬ್ಬರು ಮಹಾಮಾರಿ ಕೊರೋನಾಗೆ ಬಲಿಯಾಗುತ್ತಿದ್ದಾರೆ. ಮೇ ತಿಂಗಳಲ್ಲಿ ಕೊರೋನಾ ವೈರಸ್ ಉಗ್ರಸ್ವರೂಪ ಪಡೆದುಕೊಳ್ಳಲಿದೆ. ರಾತ್ರಿಯಿಡಿ ಸುಟ್ಟರೂ ಚಿತಾಗಾರ ಬೆಂಕಿ ಆರುತ್ತಿಲ್ಲ. ಸ್ಮಶಾನಗಳ ಮುಂದೆ ಹೆಣಗಳ ರಾಶಿ ಬಿದ್ದಿದೆ. ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನೈಟ್ ಕರ್ಫ್ಯೂ, ವೀಕೆಂಡ್‌ನಲ್ಲಿ ಏನಿರುತ್ತೆ? ಏನಿರಲ್ಲ? ಇದೆಲ್ಲದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.