ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!

ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!

Published : Jul 21, 2023, 12:57 PM IST

ಜೈಲಿಗೆ ಹೋದವನು, ಭಯಾನಕ ‘ಉಗ್ರ’ನಾಗಿ ಹೊರ ಬರ್ತಾನೆ 
ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ಯಾರು ಗೊತ್ತಾ..? 
ಅಪರಾಧಿಗಳನ್ನು ತಿದ್ದುವ ಜೈಲು ‘ಉಗ್ರ’ವಾದಕ್ಕೆ ಬಡ್ತಿ ಕೊಡುತ್ತಿದೆ

ಶಿಕ್ಷೆ ಕೊಡಬೇಕಾದ ಜಾಗ ಉಗ್ರವಾದವನ್ನು ಬೋಧಿಸುತ್ತಿದೆ. ಯಾವ ಜಾಗದ ಕುರಿತು ಹೇಳ್ತಿದ್ದೇವೆ ಅನ್ನೋದು ಈಗಾಗ್ಲೇ ನಿಮಗೆ ಅರ್ಥವಾಗಿರುತ್ತೆ. ಬಿಡಿ. ಅಪರಾಧಿಗಳಿಗೆ ತನ್ನ ಶಿಕ್ಷೆ ಕೊಡಬೇಕಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ(Parappana Agrahara ), ಕೊಲೆ ಕೇಸ್‌ನನಲ್ಲಿ ಜೈಲು ಸೇರಿದವರನ್ನು ಉಗ್ರರನ್ನಾಗಿಸಿ ಕಳುಹಿಸಿದೆ. ಹೌದು, ನಮ್ಮ ದುರ್ದೈವಕ್ಕೆ ಪರಪ್ಪನ ಅಗ್ರಹಾರದಲ್ಲಿ ಉಗ್ರ ಶಿಕ್ಷಣ( terror education) ಕುರಿತು ನಿಮಗೆ ಹೇಳಬೇಕಾಗಿದೆ. ನೀವು ಸಹ  ವಿಧಿಯಿಲ್ಲದ ಹೌದಾ, ಎಂದು ಉದ್ಘರಿಸಿ, ಕಣ್ಣು-ಕವಿ ಅರಳಿಸಿ, ಅಚ್ಚರಿಯಿಂದ ಈ ಉಗ್ರ ಶಿಕ್ಷಣ ಕುರಿತು ನೋಡಬೇಕಾಗಿದೆ. ಜೈಲು ಅಂತ ಯಾವುದನ್ನು ಕರೆಯುತ್ತಾರೆ, ಜೈಲಿಗೆ ಯಾರನ್ನು ಕಳಿಸಲಾಗುತ್ತೆ ಅನ್ನೋದು ಚಿಕ್ಕ ಮಕ್ಕಳಿಗೂ ಗೊತ್ತಿರುತ್ತೆ. ಆದ್ರೆ ಅದೇ ಜೈಲಿನಲಲ್ಲಿ ಈಗ ಉಗ್ರ ಶಿಕ್ಷಣ ನಡೆಯುತ್ತಿತ್ತು ಅನ್ನೋದು ನಮಗೆಲ್ಲ ಈಗ ತಿಳಿದುಬಂದಿದೆ. ಬೆಂಗಳೂರಿನ(Bengaluru) ಪರಪ್ಪನ ಅಗ್ರಹಾರದಲ್ಲಿ ಇದೆಲ್ಲ ನಡೆಯುತ್ತಿದೆ ಎಂದ್ರೆ ಈಗ್ಲೂ ನಂಬಲಾಗುತ್ತಿಲ್ಲ. ಜೈಲಿನಲ್ಲಿರುವ ಕೈದಿಗಳ ಕೈಗೆ ಮೊಬೈಲ್(Mobile) ಇರುತ್ತೆ, ಕೈದಿಗಳಿಗೆ ಸುಲಭವಾಗಿ ಗಾಂಜಾ , ಸಿಗರೇಟ್ , ಎಣ್ಣೆ ಸಿಗುತ್ತದೆ.

ಇದನ್ನೂ ವೀಕ್ಷಿಸಿ:  ಕಲಾಪದಲ್ಲಿ ನಡೆದೇ ಹೋಯ್ತು ಕೋಲಾಹಲ: ನೂಕಾಟ.. ತಳ್ಳಾಟ.. ಹೋರಾಟ..ನಂತರ ಏನಾಯ್ತು..?

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more