Apr 25, 2020, 1:40 PM IST
ಬೆಂಗಳೂರು (ಏ. 25): ಲಾಕ್ಡೌನ್ ಆರಂಭ ಆದಾಗಿನಿಂದ ನಮ್ಮ ಮೆಟ್ರೋ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಆರಂಭಗೊಂಡಿದೆ. ಬೆಂಗಳೂರಿನ 45 ಸ್ಥಳಗಳಲ್ಲಿ 1350 ಕಾರ್ಮಿಕರೊಂದಿಗೆ ಮೆಟ್ರೋ ಕೆಲಸ ಆರಂಭವಾಗಿದೆ. ಪ್ರತಿ ಕಾರ್ಮಿಕರಿಗೂ ಅರೋಗ್ಯ ತಪಾಸಣೆ, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!