ಮಂಗಮ್ಮನ ಪಾಳ್ಯದ ರೋಗಿ ಪುತ್ರ ಡೆಲಿವರಿ ಬಾಯ್...!

May 6, 2020, 1:58 PM IST

ಬೆಂಗಳೂರು (ಮೇ. 06): ಸಿಲಿಕಾನ್ ಸಿಟಿಯನ್ನು ಆತಂಕದಲ್ಲಿ ದೂಡುವ ವಿಚಾರವೊಂದು ಬೆಳಕಿಗೆ ಬಂದಿದೆ. ಮಂಗಮ್ಮನ ಪಾಳ್ಯದ 654 ನೇ ರೋಗಿ ಪುತ್ರ ಡೆಲಿವರಿ ಬಾಯ್ ಆಗಿದ್ದಾನೆ.  ಈತ ಬೆಂಗಳೂರಿನ ವಿವಿಧೆಡೆ ಆಹಾರ ಡೆಲಿವರಿ ಮಾಡಿದ್ದ. ಪುಡ್ ಡೆಲಿವರಿ ಕಂಪನಿಗೂ ಬೀಗ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಕೊರೋನಾ ನಿರ್ವಹಣೆ ಪ್ರಧಾನಿ ಮೋದಿಗೆ ಶೇ.87 ನಗರ ಜನರ ಬಹುಪರಾಕ್‌!