Sep 3, 2021, 5:51 PM IST
ಮೈಸೂರು (ಸೆ.03): ದಸರಾ ಉತ್ಸವ ಸಿದ್ಧತಾ ಸಂಬಂಧ ವಿಧಾನಸೌಧದಲ್ಲಿಂದು ಸಿಎಂ ನೇತೃತ್ವದಲ್ಲಿ ಸಿದ್ಧತಾ ಸಭೆ ನಡೆದಿದೆ. ಸರಳ ದಸರಾ ಆಚರಣೆಗೆ ತಾಂತ್ರಿಕಾ ಸಲಹಾ ಸಮಿತಿ ಸಲಹೆ ನೀಡಿದೆ. ವಿಜೃಂಭಣೆಯ ದಸರಾ, ಯುವ ದಸರಾ ಆಚರಣೆಗೆ ಬ್ರೇಕ್ ಹಾಕಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಸಭೆಯಲ್ಲಿ ಮೈಸೂರು, ಮಂಡ್ಯ ಭಾಗದ ಜನಪ್ರತಿನಿಧಿಗಳು ಭಾಗಿಯಾಗಿದ್ದರು.