ನೂತನ ಸಚಿವರಿಗೆ ಮನೆಯ 'ವಾಸ್ತು' ಭಯ; ಬೆಂಬಲಿಗರಿಂದ ಮನೆಯ ಹುಡುಕಾಟ!

Aug 7, 2021, 10:35 AM IST

ಬೆಂಗಳೂರು (ಆ. 07): ಸಚಿವ ಸ್ಥಾನ ಪಡೆದ ಬಳಿಕ ನೂತನ ಸಚಿವರು ಮನೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲಾ ಸರ್ಕಾರಿ ಮನೆಗಳಲ್ಲೂ ಒಂದಿಲ್ಲೊಂದು ವಾಸ್ತು ದೋಷ ಇದೆಯಂತೆ. ಹಾಗಾಗಿ ಸರ್ಕಾರಿ ನಿವಾಸಕ್ಕೆ ತೆರಳಲು ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಯಾವ ಮನೆಯ ವಾಸ್ತು ಚೆನ್ನಾಗಿದೆ ಎಂದು ಸಚಿವರ ಬೆಂಬಲಿಗರು ವಾಸ್ತು ಪರಿಶೀಲನೆ ನಡೆಸುತ್ತಿದ್ದಾರೆ. 

ಖಾತೆ ಹಂಚಿಕೆ ಬಹುತೇಕ ಫೈನಲ್, ಇಂದು ಅಧಿಕೃತ ಪಟ್ಟಿ ರಿಲೀಸ್: ಸಂಭಾವ್ಯ ಖಾತೆಗಳು ಹೀಗಿವೆ