ಎಸಿಪಿ ಫಾತಿಮಾ ಜೊತೆ ಪುಲಕೇಶಿ ನಗರದಲ್ಲಿ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್

Apr 12, 2020, 12:41 PM IST

ಬೆಂಗಳೂರಿನ ಪುಲಕೇಶಿ ನಗರದಲ್ಲಿ ಲಾಕ್‌ಡೌನ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಯಾರೂ ಕೂಡಾ ಮನೆಯಿಂದ ಹೊರ ಬರದಂತೆ ವ್ಯವಸ್ಥೆ ಮಾಡಲಾಗಿದೆ. ಲಾಕ್‌ಡೌನ್ ಏರಿಯಾದಲ್ಲಿ ಸುವರ್ಣ ನ್ಯೂಸ್ ಬುಲೆಟ್ ರೌಂಡ್ಸ್ ನಡೆಸಿತು. ಎಸಿಪಿ ಫಾತಿಮಾ ಜೊತೆ ಸುವರ್ಣ ನ್ಯೂಸ್ ನಡೆಸಿದ ರಿಯಾಲಿಟಿ ಚೆಕ್ ಇದು! 

ಪೊಲೀಸರಿಂದ ಕೊರೋನಾ ಜಾಗೃತಿ ಗೀತೆ; ಜನರೇ ಸ್ವಲ್ಪ ಇತ್ತ ಕೇಳಿ!